ಎಡಭಾಗದಲ್ಲೇ ಮೂಗು ಚುಚ್ಚಿಸೋದ್ಯಾಕೆ?

ಭಾರತದಲ್ಲಿ ಸಾಮಾನ್ಯ ಮದುವೆಗೂ ಮುನ್ನ ಹೆಣ್ಣುಮಕ್ಕಳ ಮೂಗು ಚುಚ್ಚಿಸುತ್ತಾರೆ. ಮದುವೆವರೆಗೂ ಚುಚ್ಚಿಸಿಲ್ಲ ಎಂದರೂ ಮದುವೆ ಹತ್ತಿರ ಬಂದಂತೆ ಮೂಗು ಚುಚ್ಚಿಸಿಬಿಡುತ್ತಾರೆ. ಅದರಲ್ಲೂ ಮೂಗಿನ ಎಡಭಾಗದಲ್ಲೇ ಚುಚ್ಚಲಾಗುತ್ತದೆ.

ಇದಕ್ಕೆ ಕಾರಣ ಏನು?
ಮೂಗಿನ ಎಡಭಾಗ ಮಹಿಳೆಯರ ಸಂತಾನೋತ್ಪತ್ತಿಗೆ ಸಂಬಂಧಿಸಿದ ಅಂಗಗಳಿಗೆ ಸಂಪರ್ಕವಾಗಿರುತ್ತದೆ. ಮೂಗು ಚುಚ್ಚಿಸುವುದರಿಂದಾಗಿ ಪಿರಿಯಡ್ಸ್ ಸಮಯದ ನೋವು, ಹೆರಿಗೆ ನೋವು ಕಡಿಮೆಯಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!