ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಷ್ಟೇ ನಿದ್ದೆ ಬಂದರು ನಮ್ಮ ಮನೆಗಳಲ್ಲಿ ಹಿರಿಯರು ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಬೇಡ ಎಂದು ಹೇಳೋದು ಕೇಳುತ್ತದೆ. ಆದರೆ ಇದೆಲ್ಲಾ ನಿಮ್ಮದೊಳ್ಳೆ ಸಂಪ್ರದಾಯ ಅಂತ ಬೈಯೋಕು ಮುನ್ನ ಇದರ ಹಿಂದಿರೋ ವೈಜ್ಞಾನಿಕ ಕಾರಣ ತಿಳಿದುಬಿಡಿ.
ಭೂಮಿಯ ಅಯಸ್ಕಾಂತೀಯ ರೇಖೆ ಉತ್ತರದಿಂದ ದಕ್ಷಿಣಕ್ಕೆ ಚಲಿಸುತ್ತಿರುತ್ತದೆ. ಉತ್ತರಕ್ಕೆ ತಲೆ ಇಟ್ಟು ಮಲಗಿದಾಗ ಅಯಸ್ಕಾಂತೀಯ ರೇಖೆಗಳು ನಮ್ಮ ಮೆದುಳಿಗೆ ಹೆಚ್ಚು ಆಯಾಸ ಕೊಡುತ್ತದೆ. ಹಾಗಾಗಿ ಉತ್ತರಕ್ಕೆ ತಲೆ ಹಾಕಿ ಮಲಗಬಾರದು ಅನ್ನುತ್ತಾರೆ.