ಹೊಸದಿಗಂತ ಡಿಜಿಟಲ್ ಡೆಸ್ಕ್:
ಗೋಡೆಗೆ ಒರಗಿ ಒಂಟಿ ಕಾಲಿನಲ್ಲಿ ನಿಲ್ಲುವ ನಮ್ಮಂತ ಎಷ್ಟೋ ಜನರು ಹಿರಿಯರ ಹತ್ತಿರ ಬೈಸ್ಕೊಂಡಿರ್ತೀವಿ. ಯಾಕೆ ಅಂತ ಕೇಳಿದ ಪ್ರಶ್ನೆಗೆ ಮತ್ತೆ ಬೈಗುಳವೇ ಉತ್ತರ ಆಗುತ್ತೆ. ಹಿರಿಯರು ಹೇಳುವ ಕಿವಿ ಮಾತು ಎಂದಿಗೂ ಕೆಟ್ಟದಲ್ಲ.
ಒಂಟಿ ಕಾಲಿನಲ್ಲಿ ನಿಲ್ಲುವುದರಿಂದ ಬೆನ್ನು, ಸ್ನಾಯು ಹಾಗೂ ಸೊಂಟದ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ ಅದಕ್ಕೆ ಹಿರಿಯರು ಒಂಟಿಕಾಲಿನಲ್ಲಿ ನಿಲ್ಲಬೇಡ ಅನ್ನೋದು.