ಎಡ ಮಗ್ಗುಲಲ್ಲೇ ಯಾಕೆ ಮಲಗಬೇಕು?

ನೀವು ಯಾವುದಾದರೂ ಒಂದು ಮಗ್ಗುಲಲ್ಲಿ ಮಾತ್ರ ಮಲಗುವ ಅಭ್ಯಾಸ ಇಟ್ಟುಕೊಂಡಿದ್ದರೆ, ಖಂಡಿತ ಎಡ ಮಗ್ಗುಲಲ್ಲೇ ಮಲಗಿ.
ಇದಕ್ಕೆ ಕಾರಣ ಇಷ್ಟೆ, ಎಡ ಮಗ್ಗುಲಲ್ಲಿ ಮಲಗಿದರೆ ನಿಮಗೆ ಆಸಿಡ್ ರಿಫ್ಲಕ್ಸ್ ಅಥವಾ ಎದೆ ಉರಿ ಬರುವುದಿಲ್ಲ.
ಜೊತೆಗೆ ಜೀರ್ಣಕ್ರಿಯೆ ಚೆನ್ನಾಗಿ ಆಗಿ, ದೇಹದ ಮಲಿನ ಹೊರಹೋಗಲು ಸಹಾ ಆಗುತ್ತದೆ. ರಕ್ತ ಸಂಚಲನ ಚೆನ್ನಾಗಿ ಆಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!