ಡ್ರೈವಿಂಗ್ ಮಾಡುವಾಗ ಅಥವಾ ಮನೆಯಲ್ಲೇ ಚೇರ್ ಮೇಲೆ ಕುಳಿತಾಗ ದಿಂಬು ಹಾಕಿ ಕೂರೋದು ಸಾಮಾನ್ಯ. ಇದರಲ್ಲಿ ತೊಂದರೆ ಏನು?
ದಿಂಬಿನ ಕುಷನ್ ಮೆತ್ತಗೆ ಇರುತ್ತದೆ. ಅದರ ಮೇಲೆ ಕುಳಿತಾಗ ನಮ್ಮ ಕೆಳಭಾಗ ದಿಂಬಿಗೆ ಅಂಟುತ್ತದೆ ಹಾಗೂ ಪೆಲ್ವಿಸ್ ಹಿಂಬದಿಗೆ ಹೋಗುತ್ತದೆ. ಇದರಿಂದ ನಿಮ್ಮ ದೇಹ ನಿಮ್ಮ ಪಾಶ್ಚರ್ ಸರಿಯಾಗಿಸೋಕೆ ಕಷ್ಟಪಡಬೇಕಾಗುತ್ತದೆ. ಅಲ್ಲದೇ ಸ್ವಲ್ಪ ಸಮಯದ ನಂತರ ಇದು ಕಂಫರ್ಟ್ ಇಲ್ಲ ಎನಿಸೋದಕ್ಕೆ ಶುರುವಾಗುತ್ತದೆ.