MUST READ | ಸೋಲ್ತಾರೆ ಅನ್ನೋ ಭಯಕ್ಕೆ ಮಕ್ಕಳನ್ನು ಯಾವ ಸ್ಪರ್ಧೆಗೂ ಕಳಿಸೋದಿಲ್ವಾ? ಸೋಲು-ಗೆಲುವು ಅವರಿಗ್ಯಾಕೆ ಮುಖ್ಯ ನೋಡಿ..

ನನ್ನ ಮಗುವಿಗೆ ಡ್ಯಾನ್ಸ್ ಮಾಡೋದಕ್ಕೆ ಬರೋದಿಲ್ಲ, ಅವನನ್ನು ಡ್ಯಾನ್ಸ್ ಕಾಂಪಿಟೇಷನ್‌ಗೆ ಹೇಗೆ ಕಳಿಸೋದು ಸೋತ್ರೆ ಬೇಜಾರಾಗ್ತಾನೆ, ಅದನ್ನು ಡೀಲ್ ಮಾಡೋದು ಕಷ್ಟ…

ಈ ಪೋಷಕರು ನೀವಾ? ಮಕ್ಕಳು ಗೆಲ್ತಾರೋ ಸೋಲ್ತಾರೋ ಒಟ್ಟಾರೆ ಅವರನ್ನು ಸ್ಪರ್ಧೆಗೆ ಭಾಗವಹಿಸೋಕೆ ಬಿಡಿ. ಯಾಕೆ ಗೊತ್ತಾ?

  • ಗೆಲ್ಲೋದ್ರಿಂದ ಸೆಲ್ಫ್ ಎಸ್ಟೀಮ್ ಹೆಚ್ಚಾಗುತ್ತದೆ.
    ಸೋಲೋದ್ರಿಂದ ಜೀವನಕ್ಕೆ ಪಾಠ ಸಿಗುತ್ತದೆ.
  • ಗೆಲ್ಲೋದ್ರಿಂದ ತಮ್ಮ ಬಗ್ಗೆ ತಾವು ಹೆಮ್ಮೆ ಪಡೋ ಗುಣ ಬರುತ್ತದೆ.
    ಸೋಲೋದ್ರಿಂದ ಎಂಪಥಿ ಸ್ಕಿಲ್ಸ್ ಬೆಳವಣಿಗೆ ಆಗುತ್ತದೆ.
  • ಗೆಲುವು ಸ್ಟಾಟರ್ಜಿಕಲಿ ಯೋಚಿಸುವ ಗುಣ ಬೆಳೆಯುತ್ತದೆ.
    ಸೋಲು ಅನುಭವ ನೀಡುತ್ತದೆ, ಗೆಲುವಿಗೆ ದಾರಿಯಾಗುತ್ತದೆ.
  • ಗೆಲ್ಲೋದ್ರಿಂದ ಕಾನ್ಫಿಡೆನ್ಸ್ ಹೆಚ್ಚಾಗುತ್ತದೆ
    ಸೋಲೋದ್ರಿಂದ ತಪ್ಪುಗಳಲ್ಲಿ ಕಲಿಯೋ ಗುಣ ಬೆಳೆಯುತ್ತದೆ.
  • ಒಂದು ಬಾರಿ ಗೆದ್ರೆ ತಮ್ಮ ಬೆಸ್ಟ್ ನೀಡೋಕೆ ಮಕ್ಕಳು ಟ್ರೈ ಮಾಡ್ತಾರೆ.
    ಸೋತಾಗ ಸಿಟ್ಟು ಮಾಡದೇ ಸೆಲ್ಫ್ ಕಂಟ್ರೋಲ್ ಬಿಹೇವಿಯರ್ ಕಲೀತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!