ಉತ್ತರಾಖಂಡದ ರಾಯಭಾರಿಯಾಗಿ ಅಕ್ಷಯ್ ಕುಮಾರ್ ನೇಮಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ಅಕ್ಷಯ್ ಕುಮಾರ್ ಅವರನ್ನು ಉತ್ತರಾಖಂಡದ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಲಾಗಿದೆ.
ಇನ್ನೇನು ಉತ್ತರಾಖಂಡ್ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಅಕ್ಷಯ್ ಕುಮಾರ್‌ನ್ನು ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ.

ಈ ಬಗ್ಗೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಮಿ ಟ್ವೀಟ್ ಮಾಡಿದ್ದು, ನಾವು ಅಕ್ಷಯ್ ಮುಂದೆ ರಾಯಭಾರಿ ಪ್ರಸ್ತಾಪ ಇಟ್ಟಿದ್ದೆವು. ಅವರು ಅದನ್ನು ಸಂತೋಷದಿಂದ ಒಪ್ಪಿದ್ದಾರೆ. ಇದು ನಮಗೆ ಸಂತಸವಾಗಿದೆ ಎಂದಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!