ಸಾಮಾಗ್ರಿಗಳು
ಟೊಮ್ಯಾಟೊ
ಬೆಳ್ಳುಳ್ಳಿ
ಹಸಿಮೆಣಸು
ಈರುಳ್ಳಿ
ಖಾರದಪುಡಿ
ಪೆಪ್ಪರ್
ಮಾಡುವ ವಿಧಾನ
ಬಾಣಲೆಗೆ ಎಣ್ಣೆ ಹಸಿಮೆಣಸು, ಬೆಳ್ಳುಳ್ಳಿ ಹಾಕಿ
ನಂತರ ಈರುಳ್ಳಿ
ಟೊಮ್ಯಾಟೊ ಹಾಕಿ
ನಂತರ ಖಾರದಪುಡಿ, ಪೆಪ್ಪರ್, ಉಪ್ಪು ಹಾಕಿ, ಅನ್ನಕಲಸಿ ಮಿಕ್ಸ್ ಮಾಡಿದರೆ ರೈಸ್ ರೆಡಿ
ಸಾಮಾಗ್ರಿಗಳು
ಟೊಮ್ಯಾಟೊ
ಬೆಳ್ಳುಳ್ಳಿ
ಹಸಿಮೆಣಸು
ಈರುಳ್ಳಿ
ಖಾರದಪುಡಿ
ಪೆಪ್ಪರ್
ಮಾಡುವ ವಿಧಾನ
ಬಾಣಲೆಗೆ ಎಣ್ಣೆ ಹಸಿಮೆಣಸು, ಬೆಳ್ಳುಳ್ಳಿ ಹಾಕಿ
ನಂತರ ಈರುಳ್ಳಿ
ಟೊಮ್ಯಾಟೊ ಹಾಕಿ
ನಂತರ ಖಾರದಪುಡಿ, ಪೆಪ್ಪರ್, ಉಪ್ಪು ಹಾಕಿ, ಅನ್ನಕಲಸಿ ಮಿಕ್ಸ್ ಮಾಡಿದರೆ ರೈಸ್ ರೆಡಿ
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ