ಬೆಳಗಿನ ತಿಂಡಿಗೆ ಏನು ಮಾಡಬೇಕು ಎನ್ನುವ ಚಿಂತೆನಾ? ಈಸಿಯಾಗಿ ಮಾಡುವ ತಿಂಡಿಗಳಿವು..

ರವಾ ರೊಟ್ಟಿ

ಸಾಮಾಗ್ರಿಗಳು
ರವೆ
ಈರುಳ್ಳಿ
ಹಸಿಮೆಣಸು
ಕೊತ್ತಂಬರಿ
ಜೀರಿಗೆ ಅಥವಾ ಓಂ ಕಾಳು
ಉಪ್ಪು

🍛 Cucumber Rava Rotti | Indian | Kid-Friendly | Recipeಮಾಡುವ ವಿಧಾನ
ರವೆಗೆ ನೀರು ಹಾಕಿ ಕಲಸಿ, ಅರ್ಧಗಂಟೆ ಎತ್ತಿಡಿ ನಂತರ ಈ ಎಲ್ಲ ಮಿಶ್ರಣ ಹಾಕಿ, ತವಾ ಮೇಲೆ ರೊಟ್ಟಿ ತಟ್ಟಿ

ಗೋಧಿ ಕಡುಬು

ಸಾಮಾಗ್ರಿಗಳು
ಗೋಧಿಹಿಟ್ಟು
ಉಪ್ಪು
ತುಪ್ಪ

ಬೆಳಗಿನ ಉಪಹಾರಕ್ಕೆ ಬಿಸಿ ಬಿಸಿ ಗೋಧಿ ಕಡುಬು & ಮೆಂತ್ಯೆ ಚಟ್ನಿ / Steamed wheat flour  kadubu/ godhi kadubu - YouTubeಮಾಡುವ ವಿಧಾನ
ಗೋಧಿಹಿಟ್ಟಿಗೆ ನೀರು ಹಾಕಿ ಚಪಾತಿ ಹದಕ್ಕೆ ಕಲಸಿ
ನಂತರ ಬಟ್ಟಲು ಆಕಾರ ಮಾಡಿ, ಸ್ಟೀಮ್ ಮಾಡಿದರೆ ಗೋಧಿ ಕಡುಬು ರೆಡಿ
ತುಪ್ಪ ಹಾಕಿ ತಿನ್ನಿ

ಕೊತ್ತಂಬರಿ ಚಿತ್ರಾನ್ನ

ಸಾಮಾಗ್ರಿಗಳು
ಕೊತ್ತಂಬರಿ
ಈರುಳ್ಳಿ
ಹಸಿಮೆಣಸು

Chitranna |Lemon rice | Karnataka Food | Karnataka Tourismಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ, ಸಾಸಿವೆ ನಂತರ ಹಸಿಮೆಣಸು ಹಾಕಿ
ನಂತರ ಈರುಳ್ಳಿ ಹಾಗೂ ಹೆಚ್ಚು ಕೊತ್ತಂಬರಿ ಹಾಕಿ ಬಾಡಿಸಿ
ಅನ್ನ ಬೆರೆಸಿ ತಿಂದರೆ ಕೊತ್ತಂಬರಿ ಚಿತ್ರಾನ್ನ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!