ಸಾಮಾಗ್ರಿಗಳು
ತುಪ್ಪ
ಚಕ್ಕೆ
ಲವಂಗ
ಹಸಿಮೆಣಸು
ಏಲಕ್ಕಿ
ಗೋಡಂಬಿ
ಅಕ್ಕಿ
ಜೀರಿಗೆ
ಉಪ್ಪು
ಕರಿಬೇವು
ಮಾಡುವ ವಿಧಾನ
ಮೊದಲು ಕುಕ್ಕರ್ಗೆ ತುಪ್ಪ, ಸಾಸಿವೆ, ಜೀರಿಗೆ ಹಾಕಿ
ನಂತರ ಹಸಿಮೆಣಸು, ಚಕ್ಕೆ, ಲವಂಗ, ಏಲಕ್ಕಿ ಹಾಕಿ
ನಂತರ ಕರಿಬೇವು ಗೋಡಂಬಿ, ಈರುಳ್ಳಿ ಹಾಕಿ
ಉಪ್ಪು ಹಾಕಿ ಅಕ್ಕಿ ಹಾಕಿ
ಡಬಲ್ ನೀರು ಹಾಕಿ ಎರಡು ವಿಶಲ್ ಕೂಗಿಸಿ