September 27, 2026
Sunday, September 27, 2026
spot_img

ಚಳಿ ಚಳಿ ವೆದರ್‌ಗೆ ಒಂದು ಲೋಟ ಹಾಟ್‌ ಚಾಕೋಲೆಟ್‌ ಕುಡಿದ್ರೆ ಸೂಪರ್‌ ಅಲ್ವಾ?

ಸಾಮಾಗ್ರಿಗಳು
ಕೋಕೋ ಪೌಡರ್‌
ಹಾಲು
ಚಾಕೋಲೆಟ್‌
ಸಕ್ಕರೆ
ಫ್ರೆಶ್‌ ಕ್ರೀಂ

ಮಾಡುವ ವಿಧಾನ
ಮೊದಲು ಕೋಕೋ ಪೌಡರ್‌ಗೆ ಬಿಸಿ ನೀರು ಹಾಕಿ ಬೀಟ್‌ ಮಾಡಿಕೊಳ್ಳಿ
ಇದಕ್ಕೆ ಸಕ್ಕರೆ ಪುಡಿ ಹಾಕಿ ಮಿಕ್ಸ್‌ ಮಾಡಿ, ಆನಂತರ ಫ್ರೋಥರ್‌ನಲ್ಲಿ ಹಾಲನ್ನು ಚೆನ್ನಾಗಿ ಮಿಕ್ಸ್‌ ಮಾಡಿ ಹಾಕಿ
ಬಿಸಿ ಹಾಲಿಗೆ ಕರಗಿದ ಚಾಕೋಲೆಟ್‌ನ್ನು ಹಾಕಿ ಮಿಕ್ಸ್‌ ಮಾಡಿ
ಮೇಲೆ ಫ್ರೆಶ್‌ ಕ್ರೀಂ ಹಾಕಿದ್ರೆ ಹಾಟ್‌ ಚಾಕೋಲೆಟ್‌ ರೆಡಿ

Must Read