Friday, March 24, 2023

Latest Posts

ರೈತರಿಗೆ ಆರೋಗ್ಯ ಸೇವೆ: ಯಶಸ್ವಿನಿ ಯೋಜನೆ ಮತ್ತೆ ಜಾರಿಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೇಶದ ಬೆನ್ನೆಲುಬಾಗಿರುವ ರೈತರ ಆರೋಗ್ಯದ ಕಡೆ ಸರ್ಕಾರ ಗಮನ ಹರಿಸಿದೆ.

ಈ ಬಾರಿಯ ಬಜೆಟ್‌ ನಲ್ಲಿ ಗ್ರಾಮೀಣ ರೈತರ ಆರೋಗ್ಯ ಸೇವೆಗೆ ಯಶಸ್ವಿನಿ ಯೋಜನೆ ಮರುಜಾರಿ ಮಾಲಾಗುತ್ತದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು. ಈ ಯಶಸ್ವಿನಿ ಯೋಜನೆಗೆ 300 ಕೋಟಿ ಅನುದಾನ ಘೋಷಣೆ ಮಾಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!