ದಕ್ಷಿಣ ಕೊರಿಯಾ ಅಧ್ಯಕ್ಷರಾಗಿ ಯೂನ್ ಸುಕ್-ಯೋಲ್ ಪ್ರಮಾಣ ವಚನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಸಿಯೋಲ್‌ನ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ನಡೆದ ಬೃಹತ್ ಸಮಾರಂಭದಲ್ಲಿ ಯೂನ್ ಸುಕ್-ಯೋಲ್ ಮಂಗಳವಾರ ದಕ್ಷಿಣ ಕೊರಿಯಾದ 13ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪರಮಾಣು-ಶಸ್ತ್ರಸಜ್ಜಿತ ಉತ್ತರ ಕೊರಿಯಾದೊಂದಿಗೆ ದೇಶವು ಹೆಚ್ಚಿನ ಉದ್ವಿಗ್ನ ಸ್ಥಿತಿಯನ್ನು ಏದುರಿಸುತ್ತಿರುವ ಕಠಿಣ ಸಮಯದಲ್ಲಿ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.
ನೆರೆರಾಷ್ಟ್ರ ಉತ್ತರ ಕೊರಿಯಾದಿಂದ ಪರಮಾಣು ಬೆದರಿಕೆಯಿರುವುದು ಸತ್ಯ, ಆದರೆ ಅದನ್ನು ಪರಿಹರಿಸಲು ಮಾತುಕತೆಯ ಬಾಗಿಲು ತೆರೆದಿದೆ ಎಂದು ನೂತನ ಅಧ್ಯಕ್ಷರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!