ನೀವು ನಮ್ಮ ರಾಷ್ಟ್ರದ ಬೆನ್ನೆಲುಬು, ಇಂಜಿನಿಯರ‍್ಸ್ ದಿನಕ್ಕೆ ಪ್ರಧಾನಿ ಮೋದಿ ಶುಭಾಶಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶ್ರಮಶೀಲ ಇಂಜಿನಿಯರ್‌ಗಳಿಗೆ ಶುಭಾಶಯಗಳು, ನಿಮ್ಮ ನವೀನ ಮನಸ್ಸು ದಣಿವರಿಯದ ಸಮರ್ಪಣೆ ನಮ್ಮ ರಾಷ್ಟ್ರದ ಪ್ರಗತಿಯ ಬೆನ್ನೆಲುಬಾಗಿದೆ.

ಮೂಲಸೌಕಯರ್ಯ ಒದಗಿಸುವ ಇಂಜಿನಿಯರ್‌ಗಳಿಂದ ಹಿಡಿದು ಅದ್ಭುತ ಟೆಕ್ ಪ್ರಗತಿ ಸ್ಥಾಪಕರವರೆಗೆ ಎಲ್ಲರಿಗೂ ಇಂಜಿನಿಯರ್ ದಿನದ ಶುಭಾಶಯಗಳು ನಿಮ್ಮ ಕೊಡುಗೆ ನಮ್ಮ ಜೀವನದ ಪ್ರತಿಯೊಂದು ಅಂಶವನ್ನು ಸ್ಪರ್ಶಿಸುತ್ತದೆ ಎಂದಿದ್ದಾರೆ.

https://x.com/narendramodi/status/1702531275880325251?s=20

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!