ಚಾಕುವನ್ನು ಶಾರ್ಪ್ ಮಾಡೋದಕ್ಕಾಗಿಯೇ ಮಾರುಕಟ್ಟೆಯಲ್ಲಿ ಸಾಧನಗಳು ಸಾಕಷ್ಟಿವೆ. ಆದರೆ ಮನೆಯಲ್ಲಿಯೇ ಇರುವ ಸಾಕಷ್ಟು ವಸ್ತುಗಳಿಂದ ಚಾಕು ಶಾರ್ಪ್ ಮಾಡಬಹುದು.. ಯಾವ ವಸ್ತು ನೋಡಿ..
ಈಳಿಗೆ ಮಣೆಯಲ್ಲಿ ಚಾಕುವನ್ನು ಉಜ್ಜಿ ಚೂಪು ಮಾಡಬಹುದು.
ಪಿಂಗಾಣಿಯ ಲೋಟದ ಹಿಂಬದಿಗೆ ಚೆನ್ನಾಗಿ ಚಾಕುವನ್ನು ಉಜ್ಜಿದರೆ ಚಾಕು ಹೊಸದರಂತೆ ಆಗುತ್ತದೆ.
ಕಲ್ಲಿನ ಕುಟಾಣಿಯಿಂದ ಚಾಕು ಮಸಿಯಿರಿ.
ಸಿಮೆಂಟ್ ಸಿಂಕ್ ಇದ್ದರೆ ಅದರ ತುದಿ ಭಾಗದಲ್ಲಿ ಚಾಕು ಮಸೆಯಬಹುದು.