ಮಾರುಕಟ್ಟೆಗೆ ಬಂತಾ ಜಿಪ್‌ ಲಾಕರ್ ಮಾವಿನ ಹಣ್ಣು..? ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಾರುಕಟ್ಟೆಯಲ್ಲಿ ಪ್ರಸ್ತುತ ಹಣ್ಣುಗಳ ರಾಜ ಮಾವಿನ ಹಣ್ಣಿನ ಸೀಸನ್‌. ಬಗೆ ಬಗೆಯ ರುಚಿಯಾದ ಮಾವು ಲಭ್ಯವಿರುತ್ತದೆ. ಮಾವಿನ ಹಣ್ಣನ್ನು ಇಷ್ಟಪಡದ ಜನರೇ ಇಲ್ಲ. ಎಂಥೆಂಥಾ ಹಣ್ಣುಗಳನ್ನು ನೀವು ನೋಡಿರಬಹುದು. ಆದ್ರೆ ಮಾವಿನ ಹಣ್ಣಿನಲ್ಲಿ ಜಿಪ್ ಹೊಂದಿರುವ ಹಣ್ಣನ್ನು ಯಾವತ್ತಾದ್ರೂ ಕಂಡಿದ್ದೀರಾ..?  ಬಹುಶಃ ಇದುವರೆಗೂ ನೋಡಿಲ್ಲ, ಇದೀಗ ಈ ವಿಡಿಯೋ ನೋಡಿದ್ರೆ ನಿಮಗೂ ಆಶ್ಚರ್ಯವಾಗುಚುಉ ಗ್ಯಾರೆಂಟಿ.

ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್‌ ಆಗಿರುವ ವೀಡಿಯೊದಲ್ಲಿ ಜಿಪ್ ಹೊಂದಿರುವ ಮಾವಿನ ಹಣ್ಣನ್ನು ತೋರಿಸಲಾಗಿದೆ. ಕ್ಲಿಪ್‌ನಲ್ಲಿ ಒಬ್ಬ ವ್ಯಕ್ತಿಯು ಜಿಪ್ ಅನ್ನು ತೆರೆದು ಅದರೊಳಗಿನ ಹಣ್ಣನ್ನು ತೋರಿಸಿದ್ದಾರೆ. ಇದು ನೈಸರ್ಗಿಕವಾದುದ್ದಲ್ಲ, ಮಾನವ ನಿರ್ಮಿತ. ಇನ್ನು ಏನೋನು ನೋಡಬೇಕೋ ಎಂದು ನೆಟ್ಟಗರು ಕಮೆಂಟ್‌ ಮಾಡುತ್ತಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!