TASTY FOOD | ಈ ರೀತಿ ಅವಲಕ್ಕಿ ನೀವೆಂದೂ ಮಾಡಿಯೇ ಇಲ್ಲ, ಟೇಸ್ಟ್ ಹೇಗಿದೆ ಹೇಳಿ..

ಸಾಮಾಗ್ರಿಗಳು
ಪೇಪರ್ ಅವಲಕ್ಕಿ
ತೆಂಗಿನತುರಿ
ಹಸಿ ಈರುಳ್ಳಿ
ಕೊತ್ತಂಬರಿ
ಕಡ್ಲೆಬೇಳೆ
ಹಸಿಮೆಣಸು
ಸಾಸಿವೆ
ಕರಿಬೇವು

ಮಾಡುವ ವಿಧಾನ
ಮೊದಲು ಬಾಣಲೆಗೆ ಒಗ್ಗರಣೆ ಹಾಕಿ
ನಂತರ ಅವಲಕ್ಕಿಗೆ ಈರುಳ್ಳಿ, ಕಾಯಿ, ಕೊತ್ತಂಬರಿ, ಹಾಗೂ ಒಗ್ಗರಣೆಯ ಎಣ್ಣೆ ಹಾಕಿ ಮಿಕ್ಸ್ ಮಾಡಿದರೆ ಅವಲಕ್ಕಿ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!