Tuesday, March 28, 2023

Latest Posts

RELATIONSHIP | ನಿಮ್ಮ ಈ ಐದು ಗುಣಗಳನ್ನು ಗಂಡ ತುಂಬಾನೇ ಪ್ರೀತಿಸ್ತಾರಂತೆ..

ಯಾವ ರೀತಿ ಗುಣವಿರುವ ಹುಡುಗಿ ಬೇಕು ಎಂದು ಹುಡುಗನನ್ನು ಕೇಳಿದ್ರೆ ಎಲ್ಲರಿಗೂ ಅವರದ್ದೇ ಆದ ಲಿಸ್ಟ್ ಇದ್ದೇ ಇರುತ್ತದೆ, ಅದರಲ್ಲಿ ಐದಾರು ಗುಣಗಳಿರೋ ಹುಡುಗಿ ಸಿಕ್ಕರೂ ಮದುವೆಗೆ ಹು ಅಂದುಬಿಡ್ತಾರಂತೆ ಹುಡುಗರು. ಯಾವ ಗುಣಗಳು ಗೊತ್ತಾ?

  • ಪರಸ್ಪರ ಗೌರ ಇಡಬೇಕು, ನೀವು ಅವರನ್ನು ಪ್ರೀತಿ ಮಾಡೋ ಜತೆಗೆ ಗೌರವದಿಂದ ಕಾಣಬೇಕು ,ಬೇರೆಯವರ ಎದುರು ಗಂಡನನ್ನು ತಮಾಷೆ ಮಾಡೋದು, ಹೀಯಾಳಿಸೋದು ಅವರಿಗೆ ಇಷ್ಟ ಇಲ್ಲ.
  • ಗಂಡನ ಕುಟುಂಬದವರಿಗೆ ತವರು ಮನೆಯಷ್ಟೇ ಪ್ರೀತಿ ತೋರಿಸೋ ಹುಡುಗಿ ಬೇಕಂತೆ.
  • ದುಡಿಯುವ ಹೆಂಡತಿ ಎಲ್ಲರಿಗೂ ಇಷ್ಟ, ತನ್ನ ಕೆಲಸ ತಾನೇ ಮಾಡಿಕೊಳ್ಳುವ ಇಂಡಿಪೆಂಡೆಂಟ್ ಹುಡುಗಿ ಬೇಕಂತೆ.
  • ಗಂಡನಿಗೆ ಅವರ ಸ್ಪೇಸ್ ಕೊಡಬೇಕು, ಸ್ನೇಹಿತರ ಜೊತೆ ಪಾರ್ಟಿ ಮಾಡೋಕೆ ಬಿಡಬೇಕು, ಪ್ರೈವೆಸಿ ಗೌರವಿಸುವ ಹುಡುಗಿ ಇಷ್ಟ.
  • ಚೆನ್ನಾಗಿ ಅಡುಗೆ ಮಾಡೋ ಹೆಣ್ಣು ಯಾರಿಗಿಷ್ಟ ಇಲ್ಲ ಹೇಳಿ, ಗಂಡನ ಮನಸ್ಸಿನ ದಾರಿ ಹೊಟ್ಟೆಯಿಂದಲೇ ಹೋಗುತ್ತದೆ ಅನ್ನೋ ಮಾತು ನಿಜ, ಮನೆಯಲ್ಲಿ ರುಚಿ ರುಚಿಯಾಗಿ ಅಡುಗೆ ಮಾಡೋ ಹೆಂಡತಿ ಅವರಿಗಿಷ್ಟ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!