CINE NEWS | ಕಾಂತಾರ ದೊಡ್ಡ ಹಿಟ್ ಆಗೋಕೆ ಇವರೇ ಕಾರಣ ಅಂತಿದ್ದಾರೆ ರಿಷಬ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂತಾರ ಅಂದುಕೊಂಡಿದ್ದಕ್ಕಿಂತ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಕನ್ನಡದ ಒಂದು ಸಿನಿಮಾ ಈ ಮಟ್ಟದಲ್ಲಿ, ಆಸ್ಕರ್ ನಾಮಿನೇಷನ್‌ವರೆಗೂ ತಲುಪೋದಕ್ಕೆ ಯಾರು ಕಾರಣ ಎನ್ನುವ ಪ್ರಶ್ನೆ ರಿಷಬ್‌ಗೆ ಎದುರಾಗಿದ್ದು, ಈ ಸಕ್ಸಸ್‌ಗೆ ಹೊಂಬಾಳೆ ಫಿಲ್ಮ್ಸ್ ಮುಖ್ಯ ಕಾರಣ ಎಂದು ರಿಷಬ್ ಹೇಳಿಕೊಂಡಿದ್ದಾರೆ.

ಸಿನಿಮಾ ಕಥೆ, ನಿರ್ದೇಶನ, ತಂಡ ಎಲ್ಲರೂ ಅದ್ಭುತ ಜತೆಗೆ ಹೊಂಬಾಳೆ ಫಿಲ್ಮ್ಸ್‌ನಿಂದ ಸಿನಿಮಾ ಬಂದಿರೋದು ಇದಕ್ಕೆ ಮತ್ತೊಂದು ಕಾರಣ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!