ಬಿಗ್ ಬಾಸ್ ಕನ್ನಡ ಒಟಿಟಿ ಶೋ ಫೈನಲ್: ರೂಪೇಶ್ ಸಹಿತ ಯಾರೆಲ್ಲಾ ಟಿವಿ ಸೀಸನ್ ಗೆ ಎಂಟ್ರಿ ಪಡೆದ್ರು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಬಿಗ್ ಬಾಸ್ ಕನ್ನಡ ಒಟಿಟಿ ಶೋ ಅಂತಿಮವಾಗಿ ಮುಕ್ತಾವಾಗಿದೆ. ಇನ್ನು ರೂಪೇಶ್ ಶೆಟ್ಟಿ ಟಾಫರ್ ಆಗಿ‌ಹೊರಹೊಮ್ಮಿದ್ದಾರೆ‌

ಫಿನಾಲೆಯಲ್ಲಿ ಇಂದು 8 ಸ್ಪರ್ಧಿಗಳಲ್ಲಿ ಆರ್ಯವರ್ಧನ್ ಗುರೂಜಿ ,ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ ಹಾಗು  ಸನ್ಯಾ ಅಯ್ಯರ್  ಅವರು ಗೆಲುವು ಸಾದಿಸುವ ಮೂಲಕ  ಟಿವಿ ಸೀಸನ್ಗೆ ಎಂಟ್ರಿ  ಪಡೆದಿದ್ದಾರೆ .
ಇನ್ನು ಉಳಿದ ಸ್ಪರ್ಧಿಗಳಾದ  ಜಯಶ್ರೀ, ಜಶ್ವ೦ತ್ ,ಸೋಮಣ್ಣ ಮಾಚಿಮಡ ಹಾಗು ಸೋನು‌ ಗೌಡ ಅವರು  ಶೋ ಯಿಂದ ಔಟ್ ಆಗಿದ್ದಾರೆ.

ಸೆಪ್ಟೆಂಬರ್ 24ರ ಸಂಜೆ 6 ಗಂಟೆಗೆ ‘ಬಿಗ್ ಬಾಸ್ ಕನ್ನಡ ಸೀಸನ್ 9’ರ ಗ್ರ್ಯಾಂಡ್ ಪ್ರೀಮಿಯರ್ ಆಗಲಿದೆ. ನಂತರ ಪ್ರತಿ ದಿನ 9 ಗಂಟೆಗೆ ಸಂಚಿಕೆಗಳು ಪ್ರಸಾರ ಆಗಲಿವೆ. ‘ಬಿಗ್ ಬಾಸ್ ಕನ್ನಡ ಒಟಿಟಿ’ ಶೋನಲ್ಲಿ ಆಯ್ಕೆ ಆದ ಸ್ಪರ್ಧಿಗಳ ಜೊತೆಗೆ ಹಳೇ ಸೀಸನ್ನ ವ್ಯಕ್ತಿಗಳು ಕೂಡ ಇರಲಿದ್ದಾರೆ. ಅಲ್ಲದೇ, 9 ಮಂದಿ ಹೊಸ ಸ್ಪರ್ಧಿಗಳು ಎಂಟ್ರಿ ನೀಡಲಿದ್ದಾರೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!