ಹಿಂದು ಮುಖಂಡ ಸುಧೀರ್ ಸೂರಿ ಹತ್ಯೆ ಪ್ರಕರಣ: ಆರೋಪಿ 7 ದಿನಗಳ ಪೊಲೀಸ್ ಕಸ್ಟಡಿಗೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಶುಕ್ರವಾರ ಪಂಜಾಬ್ ಅಮೃತಸರದಲ್ಲಿ ಹಿಂದೂ ಮುಖಂಡ ಸುಧೀರ್ ಸೂರಿಯನ್ನು ಹಾಡುಹಗಲೆ ಭಾಷಣ ಮಾಡುವ ಸಂದರ್ಭ ಗುಂಡಿಕ್ಕಿ ಕೊಂದ ಯುವಕನನ್ನು ಶನಿವಾರ ಅಮೃತಸರ ನ್ಯಾಯಾಲಯಕ್ಕೆ ಪೊಲೀಸರು ಭಾರಿ ಬಿಗಿ ಭದ್ರತೆಯೊಂದಿಗೆ ಹಾಜರು ಪಡಿಸಿದರು.

ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಯನ್ನು 7 ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ಒಪ್ಪಿಸಿ ಆದೇಶ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!