ನವೆಂಬರ್‌ನಲ್ಲಿ ಬ್ಯಾಂಕ್‌ಗೆ 10 ದಿನ ರಜೆ, ಯಾವತ್ತು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ನವೆಂಬರ್‌ನಲ್ಲಿ ಬ್ಯಾಂಕ್‌ಗೆ 10 ದಿನ ರಜೆ ಇದ್ದು, ಕೆಲಸ ಕಾರ್ಯಗಳಿದ್ದರೆ ಇಲ್ಲೊಮ್ಮೆ ಕಣ್ಣುಹಾಯಿಸಿ. ಸಾರ್ವಜನಿಕ ರಜೆಗಳು, ಭಾನುವಾರ, ಎರಡನೇ ಹಾಗೂ ನಾಲ್ಕನೇ ಶನಿವಾರ ರಜೆ ಸೇರಿ ಒಟ್ಟಾರೆ ಎಷ್ಟು ರಜಗಳಿವೆ ಇಲ್ಲಿದೆ ಮಾಹಿತಿ..

ನವೆಂಬರ್ 1 ಕನ್ನಡ ರಾಜ್ಯೋತ್ಸವ
ನವೆಂಬರ್ 8 ಗುರು ನಾನಕ್ ಜಯಂತಿ/ ಕಾರ್ತಿಕ ಪೌರ್ಣಿಮೆ
ನವೆಂಬರ್ 11 ಕನಕದಾಸರ ಜಯಂತಿ
ನವೆಂಬರ್ 13 ಸೆಂಗ್ ಕಿಟ್ ಸೂಂಘ್ ಹಬ್ಬದ ಪ್ರಯುಕ್ತ ಶಿಲ್ಲಾಂಗ್‌ನಲ್ಲಿ ರಜೆ

ಈ ರಜೆಗಳು ಮಾತ್ರವಲ್ಲದೆ ಭಾನುವಾರ, ಎರಡನೇ ಹಾಗೂ ನಾಲ್ಕನೇ ಶನಿವಾರವೂ ಬ್ಯಾಂಕ್‌ಗೆ ರಜೆ ಇರಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!