Monday, December 11, 2023

Latest Posts

ಒಡಿಶಾ ರೈಲು ದುರಂತ: ವಾರಸುದಾರರಿಲ್ಲದ 28 ಮೃತದೇಹಗಳಿಗೆ ಅಂತ್ಯಸಂಸ್ಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಳೆದ ನಾಲ್ಕು ತಿಂಗಳ ಹಿಂದೆ ಒಡಿಶಾದ ಬಾಲೇಶ್ವರದಲ್ಲಿ ಸಂಭವಿಸಿದ ರೈಲು ಅಪಘಾತದಲ್ಲಿ ಮೃತಪಟ್ಟ ಹಾಗೂ ವಾರಸುದಾರಿಲ್ಲದ 28 ಮೃತದೇಹಗಳಿಗೆ ಭುವನೇಶ್ವರ ಪಾಲಿಕೆ ವತಿಯಿಂದ ಇಂದು ಅಂತ್ಯಸಂಸ್ಕಾರವನ್ನು ನೆರವೇರಿಸಲಾಗಿದೆ.

ಪಾಲಿಕೆಗೆ ಸೇರಿದ ಭರತ್‌ಪುರ ಸ್ಮಶಾನದಲ್ಲಿ ಮಂಗಳವಾರ ಸಂಜೆ ಆರಂಭವಾದ ಪ್ರಕ್ರಿಯೆ ಬುಧವಾರ ಬೆಳಿಗ್ಗೆ 8 ಗಂಟೆಗೆ ಮುಕ್ತಾಯಗೊಂಡಿದೆ ಎಂದು ಬಿಎಂಸಿ ಮೇಯರ್ ಸುಲೋಚನಾ ದಾಸ್ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!