2ನೇ ಟೆಸ್ಟ್​​ ಪಂದ್ಯ: ಭೋಜನ ವಿರಾಮದ ವೇಳೆ ದಕ್ಷಿಣ ಆಫ್ರಿಕಾ 102/4

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್​​ ಪಂದ್ಯದ ಮೊದಲ ಇನ್ನಿಂಗ್ಸ್​​ನಲ್ಲಿ ಬ್ಯಾಟಿಂಗ್ ನಡೆಸುತ್ತಿರುವ ಆಫ್ರಿಕಾ ತಂಡ ಭೋಜನ ವಿರಾಮದ ವೇಳೆಗೆ ಪ್ರಮುಖ 4 ವಿಕೆಟ್​ ಕಳೆದುಕೊಂಡು 102 ರನ್​ಗಳಿಕೆ ಮಾಡಿ, 100ರನ್​ಗಳ ಹಿನ್ನೆಡೆಯಲ್ಲಿದೆ.
ನಿನ್ನೆ ಟಾಸ್​ ಗೆದ್ದು ಬ್ಯಾಟಿಂಗ್​ ನಡೆಸಿದ ಟೀಂ ಇಂಡಿಯಾ 202ರನ್​ಗಳಿಗೆ ಆಲೌಟ್​ ಆಯಿತು.
ಈ ರನ್ ಅನ್ನು ಬೆನ್ನತ್ತಿದ್ದ ಆಫ್ರಿಕಾ ನಿನ್ನೆ 1 ವಿಕೆಟ್​ ನಷ್ಟಕ್ಕೆ 35ರನ್​ಗಳಿಕೆ ಮಾಡಿತ್ತು. ಇಂದು ಆತ ಮುಂದುವರಿಸಿದ ಆಫ್ರಿಕಾ ನಿಧಾನಗತಿಯಲ್ಲಿ ಬ್ಯಾಟಿಂಗ್​ ನಡೆಸುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!