ಕರ್ನಾಟಕದಲ್ಲಿ 50.93% ವೋಟಿಂಗ್‌: ನಿಮ್ಮ ಜಿಲ್ಲೆಯಲ್ಲಿ ಎಷ್ಟಾಯಿತು ಮತದಾನ ನೋಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕರ್ನಾಟಕದಲ್ಲಿ (Karnataka) ಮಧ್ಯಾಹ್ನ 3 ಗಂಟೆಯ ವೇಳೆಗೆ 50.93% ಮತದಾನ (Vote) ನಡೆದಿದೆ. ಬೆಂಗಳೂರಿನ (Bengaluru) 4 ಕ್ಷೇತ್ರ ಹೊರತು ಪಡಿಸಿದ ಉಳಿದ ಎಲ್ಲಾ ಕ್ಷೇತ್ರಗಳಲ್ಲಿ ಮತದಾನ 50% ಗಡಿ ದಾಟಿದೆ.

ಈ ಕುರಿತಂತೆ ಚುನಾವಣಾ ಆಯೋಗದಿಂದ ಮಾಹಿತಿ ನೀಡಲಾಗಿದ್ದು, ಇಂದು ಮಧ್ಯಾಹ್ನ 3 ಗಂಟೆಯವರೆಗೆ ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ 50.93ರಷ್ಟು ಮತದಾನ ಆಗಿದೆ ಎಂಬುದಾಗಿ ತಿಳಿಸಿದೆ.

14 ಲೋಕಸಭಾ ಕ್ಷೇತ್ರಗಳ ಶೇಕಡವಾರು ಪ್ರಮಾಣ

ಬೆಂಗಳೂರು ಸೆಂಟ್ರಲ್- ಶೇ.40.10
ಬೆಂಗಳೂರು ಉತ್ತರ – ಶೇ.41.12
ಬೆಂಗಳೂರು ಗ್ರಾಮಾಂತರ- ಶೇ.40.77
ಬೆಂಗಳೂರು ದಕ್ಷಿಣ – ಶೇ.40.77
ಚಾಮರಾಜನಗರ – ಶೇ.54.82
ಚಿಕ್ಕಬಳ್ಳಾಪುರ – ಶೇ.55.90
ಚಿತ್ರದುರ್ಗ – ಶೇ.52.14
ದಕ್ಷಿಣ ಕನ್ನಡ- ಶೇ.58.76
ಹಾಸನ- ಶೇ.55.92
ಕೋಲಾರ- ಶೇ.54.66
ಮಂಡ್ಯ- ಶೇ.57.44
ಮೈಸೂರು-ಕೊಡಗು – ಶೇ.53.55
ತುಮಕೂರು- ಶೇ.56.62
ಉಡುಪಿ-ಚಿಕ್ಕಮಗಳೂರು – ಶೇ.57.49

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!