Saturday, April 1, 2023

Latest Posts

ಟ್ರಾಫಿಕ್ ದಂಡದಲ್ಲಿ ಶೇ.50 ಡಿಸ್ಕೌಂಟ್: ಯಾವ ಕೇಸ್ ಗೆ ಎಷ್ಟು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜ್ಯ ಸರಕಾರ ಟ್ರಾಫಿಕ್ ದಂಡ (Traffic Fine) ಪಾವತಿಗೆ ಶೇ.50 ಡಿಸ್ಕೌಂಟ್ ಮಾಡಿಆದೇಶ ಪ್ರಕಟಿಸಿದ ಬೆನ್ನಲ್ಲೇ ಟ್ರಾಫಿಕ್ ಪೊಲೀಸರಿಂದ ಕೇಸ್‌ಗಳ ಪಟ್ಟಿ ಬಿಡುಗಡೆಯಾಗಿದೆ.

ಸಾರಿಗೆ ಇಲಾಖೆಯ ಫೆ.11ರ ಒಳಗೆ ಇತ್ಯರ್ಥವಾಗುವ ಪ್ರಕರಣಗಳಿಗೆ ಮಾತ್ರ ಅನ್ವಯವಾಗುವಂತೆ ದಂಡದ ಮೊತ್ತದಲ್ಲಿ ಶೇ.50ರಷ್ಟು ವಿನಾಯಿತಿ ನೀಡಿ ಆದೇಶ ಪ್ರಕಟಿಸಲಾಗಿದೆ.

ಇದರ ಭಾಗವಾಗಿ ಯಾವ ಪ್ರಕರಣಗಳಿಗೆ ಎಷ್ಟು ದಂಡ? ಎಷ್ಟು ಡಿಸ್ಕೌಂಟ್‌ (Discount) ಎಂದು ಅಂತಾ ಚಾರ್ಟ್ ಬಿಡುಗಡೆ ಮಾಡಲಾಗಿದೆ.

ಪುಟ್ ಪಾತ್ ಪಾರ್ಕಿಂಗ್: 1,000 ರೂ. – 500 ರೂ.

ಡೆಫೆಕ್ಟೀವ್ ಪ್ಲೇಟ್ –
ಮೊದಲ ತಪ್ಪು: 500 – 250
ಎರಡನೇ ತಪ್ಪು: 1,500 – 750

ಜಂಪಿಂಗ್ ಸಿಗ್ನಲ್: 500 – 250
ಓವರ್ ಸ್ಪೀಡ್: 1,000 – 500 ಇದನ್ನೂ ಓದಿ: Union Budget 2023ːಕರ್ನಾಟಕಕ್ಕೆ ಬಂಪರ್ ಕೊಡುಗೆ – ರೈಲ್ವೆಗೆ ದಾಖಲೆಯ 7,561 ಕೋಟಿ ಅನುದಾನ

ಒನ್ ವೇ
ಫಸ್ಟ್ ಟೈಂ: 500 – 250
ರಿಪೀಟೆಡ್: 1500 – 750

ಫುಟ್ ಫಾತ್ ಡ್ರೈವಿಂಗ್
ಫಸ್ಟ್ ಟೈಂ: 500 – 250
ರಿಪೀಟೆಡ್ : 1500 – 750

ಮೊಬೈಲ್‌ ಬಳಕೆ (LMV)
ಫಸ್ಟ್ ಟೈಂ: 3,000 – 1,500
ರಿಪೀಟೆಡ್: 10,000 – 5,000

ಯೂಸಿಂಗ್ ಮೊಬೈಲ್ ಬೈಕ್: 1500 -750
ಹೆಲ್ಮೆಟ್ ಧರಿಸದೇ ಚಾಲನೆ : 500 – 250

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!