5,8,9ನೇ ತರಗತಿ ಪಬ್ಲಿಕ್ ಪರೀಕ್ಷೆ: ಅಂತಿಮ ವೇಳಾಪಟ್ಟಿ ಪ್ರಕಟ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ2023-24ನೇ ಸಾಲಿನ 5,8 ಹಾಗೂ 9ನೇ ತರಗತಿಯ ಪಬ್ಲಿಕ್ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟಿಸಿದೆ.

ಈ ವೇಳಾಪಟ್ಟಿಯಂತೆ 5ನೇ ತರಗತಿಗೆ ಮಾ.11 ರಿಂದ ಮಾ.14 ಪರೀಕ್ಷೆ ನಡೆಯಲಿದೆ. ಇನ್ನು 8ನೇ ತರಗತಿ ಹಾಗೂ 9ನೇ ತರಗತಿಗೆ ಮಾ.11 ರಿಂದ ಮಾ.18ರವರೆಗೆ ಪರೀಕ್ಷೆ ನಡೆಯಲಿದೆ.

5ನೇ ತರಗತಿಯ ವೇಳಾಪಟ್ಟಿಯಂತೆ ಮಾ.11- ಪ್ರಥಮ ಭಾಷೆ, ಮಾ.12- ದ್ವೀತಿಯ ಭಾಷೆ, ಮಾ.13- ಪರಿಸರ ಅಧ್ಯಯನ ಹಾಗೂ ಮಾ.14- ಗಣಿತ ಪರೀಕ್ಷೆ ನಡೆಯಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!