70 ಗಂಟೆಗಳ ಕೆಲಸ: ತಮ್ಮ ಹೇಳಿಕೆಯನ್ನು ಮತ್ತೆ ಸಮರ್ಥಿಸಿಕೊಂಡ ನಾರಾಯಣ ಮೂರ್ತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇನ್ಫೋಸಿಸ್ ಸಹ ಸಂಸ್ಥಾಪಕರಾದ ನಾರಾಯಣ ಮೂರ್ತಿ ಅವರು ವಾರಕ್ಕೆ 70 ಗಂಟೆಗಳು ಕೆಲಸ ಮಾಡಬೇಕು ಎಂದು ಹೇಳಿದ್ದರು. ಇದೀಗ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿ, ಯಾವುದೇ ವಿಷಾದ ಇಲ್ಲ ಎಂದು ಸಮರ್ಥಿಸಿದ್ದಾರೆ.

ಸಂದರ್ಶನದಲ್ಲಿ ಮಾತನಾಡಿರುವ ಅವರು.. ನನ್ನ ಹೇಳಿಕೆ ಬಗ್ಗೆ ಯಾವುದೇ ವಿಷಾದ ಇಲ್ಲ. 70 ಗಂಟೆ ಮುಖ್ಯ ಎಂದು ಅವರು ಭಾವಿಸಿಲ್ಲ. ಪ್ರತಿ ವಾರ 85 ರಿಂದ 90 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದರು. 1961ರಲ್ಲಿ ಓದುತ್ತಿದ್ದಾಗ ಅವರು ಪೂರ್ವ ವಿವಿಯಿಂದ ಸ್ಕಾಲರ್​ಶಿಪ್ ಪಡೆದುಕೊಂಡಿದ್ದೆ.

ಸರ್ಕಾರದಿಂದ ಲಾಭ ಪಡೆದವರು ದೇಶದಲ್ಲಿರುವ ಬಡವರ ಜೀವನ ಸುಧಾರಿಸಲು ಕೊಡುಗೆ ನೀಡುವ ಜವಾಬ್ದಾರಿಯನ್ನು ಹೊಂದಿದ್ದಾರೆ. ಸಮಾಜದ ಒಳಿತಿಗಾಗಿ ಹೆಚ್ಚು ಶ್ರಮಿಸಬೇಕು ಎಂದು ಒತ್ತಿ ಹೇಳಿದ್ದಾರೆ. ನಾನೂ ಕೂಡ ವಾರದಲ್ಲಿ 70 ಗಂಟೆಗಳ ಕಾಲ ಕೆಲಸ ಮಾಡುತ್ತೇನೆ. ನಾನು ಹೇಳಿದ್ದು ಏನೆಂದರೆ ನಿಮ್ಮ ಕೆಲಸದಲ್ಲಿ ಖುಷಿ ಇರಬೇಕು ಮತ್ತು ರಜೆ ಅನ್ನೋದು ಆನಂತರ ಇದ್ದೇ ಇರಬೇಕು ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!