ಕನ್ನಡ ನಾಡಿನ ಮೂಲೆ ಮೂಲೆಯಿಂದ ಸ್ವಾತಂತ್ರ್ಯದ ಕತೆಗಳು, ಅಮೃತ ಮಹೋತ್ಸವ ಹಬ್ಬಕ್ಕೆ 75 ಪುಸ್ತಕಗಳು

0
245

 

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
 ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಪ್ರಯುಕ್ತ ಕರ್ನಾಟಕ ಸಾಹಿತ್ಯ ಅಕಾಡೆಮಿ ಸ್ವಾತಂತ್ರ್ಯ ಹೋರಾಟದ ಕತೆಗಳ ೭೫ ಪುಸ್ತಕಗಳನ್ನು ಹೊರತಂದಿದೆ. ಇವು ರಾಜ್ಯದ ಬೇರೆ ಬೇರೆ 75 ಜಾಗಗಳ ಸ್ವಾತಂತ್ರ್ಯದ ಕಥೆ ನಿರೂಪಿಸುತ್ತವೆ. ಈ ನಿಟ್ಟಿನಲ್ಲಿ ಕೆಲವು ಕೃತಿಕಾರರೊಂದಿಗೆ ಹೊಸದಿಗಂತ ಡಿಜಿಟಲ್‌ ಮಾತನಾಡಿದಾಗ…

LEAVE A REPLY

Please enter your comment!
Please enter your name here