ಜಾಗತಿಕ 100 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ 8 ಮಂದಿ ಭಾರತೀಯರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಜಗತ್ತಿನ ಅತ್ಯಂತ ನೂರು ಪ್ರಭಾವಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಿದೆ. ಇದರಲ್ಲಿ ಭಾರತದ ಎಂಟು ಜನರ ಹೆಸರು ಕೂಡ ಇದೆ.

ಟೈಮ್ ಮ್ಯಾಗಜೀನ್‌ನ 2024 100 ಜಾಗತಿಕ ಪ್ರಭಾವಿ ವ್ಯಕ್ತಿಗಳಲ್ಲಿ ಭಾರತದ ಎಂಟು ಜನರನ್ನು ಗುರುತಿಸಿದೆ. ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ನಟಿ ಆಲಿಯಾ ಭಟ್ ಮತ್ತು ಕುಸ್ತಿಪಟು ಸಾಕ್ಷಿ ಮಲಿಕ್ ಸೇರಿದಂತೆ 8 ಜನ ಸ್ಥಾನ ಪಡೆದಿದ್ದಾರೆ.

ಈ ಪಟ್ಟಿಯಲ್ಲಿ ಕೆಲಸದ ಮೂಲಕ ಪ್ರಭಾವ ಹೊಂದಿರುವ ವ್ಯಕ್ತಿಗಳನ್ನು ಗುರುತಿಸಲಾಗಿದೆ.  ಕಲಾವಿದರು, ಐಕಾನ್‌ಗಳು, ಚಲನಚಿತ್ರ ತಾರೆಯರು, ಕ್ರೀಡಾಪಟುಗಳು, ವಿಜ್ಞಾನಿಗಳು, ರಾಜಕಾರಣಿಗಳು ಮತ್ತು ಉದ್ಯಮಿಗಳನ್ನು ಒಳಗೊಂಡಿದೆ.

ಭಾರತದ ಈ ಎಂಟು ಪ್ರಭಾವಿಗಳು ಯಾರು?

ಆಲಿಯಾಭಟ್‌

Alia Bhatt - IMDbದೇವ್‌ ಪಟೇಲ್‌

Dev Patel celebrates India from his Los Angeles front yard | The Seattle  Times ಸಾಕ್ಷಿ ಮಲಿಕ್‌

Sakshi Malik attacks Usha, Mary Kom for not supporting wrestlers' stir |  Other Sports News - Business Standard ಸತ್ಯ ನಾಡೆಲ್ಲಾ

Microsoft CEO Satya Nadella's Son Zain Has Died, Company Saysಅಜಯ್‌ ಬಂಗಾ

Next 4-5 years key for India to fill supply chain gaps: Ajay Banga,  President, World Bank, ET EnergyWorldಜಿಗರ್‌ ಷಾ

The DOE's Jigar Shah Explains How to Transform the US Energy Landscape -  Bloombergಅಸ್ಮಾಖಾನ್‌

Chef Asma Khan Makes to the List of 100 Most Influential People 2024 List |  Food News News - Times Now ಪ್ರಿಯಂವದಾ ನಟರಾಜನ್‌

Meet Priyamvada Natarajan, Indian Yale professor on TIME's 2024 list of 100  most influential people - Hindustan Times

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!