Monday, July 4, 2022

Latest Posts

ಸೂಪರ್ ಸ್ಟಾರ್ ಕಾರ್ಯಕ್ರಮದ ಕಾಶ್ಮೀರದ ಹುಡುಗಿಯಲ್ಲಿ ಅದೆಂಥ ದೇಶೀ ಸೊಗಡು ನೋಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಿಶ್ತ್ವಾರ್‌ನ ಈ ಪುಟ್ಟ ಪೋರಿ ರಲ್ಲರ ಮನ ಗೆದ್ದಿದ್ದಾಳೆ. ಆಕೆಯ ತುಂಟಾಟ, ನಗೆ, ಪ್ರತಿಭೆ, ತನ್ನ ಊರಿನ ಬಗೆಗೆ ಬಾಲಕಿ ಹೊಂದಿರುವ ಪ್ರೀತಿಗೆ ಜನ ಮನಸೋತಿದ್ದಾರೆ. ಸೂಪರ್‌ ಸ್ಟಾರ್‌ ಕಾರ್ಯಕ್ರಮದಲ್ಲಿ ಈ ಪುಟ್ಟ ಪೋರಿಯ ಪ್ರತಿಭೆ ಕಂಡು ತೀರ್ಪುಗಾರರೇ ಮಾರುಹೋಗಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ 8ರ ಹರೆಯದ ಪೋರಿ ಬಗ್ಗೆ ಮೆಚ್ಚುಗೆಯ ಸುರಿಮಳೆ ಹರಿಯುತ್ತಿದೆ. ಮಾರ್ಚ್‌ನಲ್ಲಿ ಶುರುವಾದ ಈ ಕಾರ್ಯಕ್ರಮ, ಪ್ರಸ್ತುತ ಟ್ವಿಟ್ಟರ್‌ನಲ್ಲಿ ಟ್ರೆಂಡ್‌ ಆಗ್ತಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss