October 23, 2026
Friday, October 23, 2026
spot_img

ಪಶ್ಚಿಮ ಪದವೀಧರ ಕ್ಷೇತ್ರ ಚುನಾವಣೆ: ಹಾವೇರಿಯಲ್ಲಿ ಮಧ್ಯಾಹ್ನ 12ಕ್ಕೆ ಶೇ.28.37ರಷ್ಟು ಮತದಾನ

ಹೊಸದಿಗಂತ ವರದಿ ಹಾವೇರಿ :

ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ–2026ಕ್ಕೆ ಸಂಬಂಧಿಸಿದಂತೆ ಹಾವೇರಿ ಜಿಲ್ಲೆಯಲ್ಲಿ ಮಧ್ಯಾಹ್ನ 12ರವರೆಗೆ ಶೇ. 28.37 ರಷ್ಟು ಮತದಾನವಾಗಿದೆ.

ಒಟ್ಟು ಪುರುಷ ಮತದಾರರು : 15547 ಪೈಕಿ 4575 ಪುರುಷರು ಮತದಾನ ಮಾಡಿದ್ದಾರೆ.

ಒಟ್ಟು ಮಹಿಳಾ ಮತದಾರರು : 9101 ಪೈಕಿ 2417 ಹೆಣ್ಣುಮಕ್ಕಳು ಮತದಾನ ಮಾಡಿದ್ದಾರೆ.

ಒಟ್ಟು 24648 ಪೈಕಿ 6992 ಜನರು ಮತದಾನ ಮಾಡಿದ್ದು ಮಧ್ಯಾಹ್ನ 12 ಗಂಟೆಯವರೆಗೆ ಜಿಲ್ಲೆಯಲ್ಲಿ ಶೇ.28.37ರಷ್ಟು ಮತದಾನ ದಾಖಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ.

Must Read