October 29, 2026
Thursday, October 29, 2026
spot_img

ಏನಾದರೂ ತಿನ್ನಬೇಕು ಅನಿಸ್ತಿದ್ಯಾ? ಹಾಗಾದರೆ ಈ ಟೇಸ್ಟಿ ಚಾಕೋಲೆಟ್ ಪ್ಯಾನ್‌ಕೇಕ್ ಟ್ರೈ ಮಾಡಿ

ಬೇಕಾಗುವ ಸಾಮಗ್ರಿಗಳು

ಮೈದಾ ಹಿಟ್ಟು

ಕೋಕೋ ಪೌಡರ್

ಸಕ್ಕರೆ ಪುಡಿ

ಹಾಲು

ಮೊಟ್ಟೆ

ಬೆಣ್ಣೆ

ಬೇಕಿಂಗ್ ಸೋಡಾ

ಮಾಡುವ ವಿಧಾನ

ಮೊದಲು ಒಂದು ದೊಡ್ಡ ಬೌಲ್‌ನಲ್ಲಿ ಮೈದಾ, ಕೋಕೋ ಪೌಡರ್, ಸಕ್ಕರೆ ಮತ್ತು ಬೇಕಿಂಗ್ ಸೋಡಾವನ್ನು ಚೆನ್ನಾಗಿ ಮಿಶ್ರಣ ಮಾಡಿ. ನಂತರ ಅದಕ್ಕೆ ಹಾಲು ಮತ್ತು ಮೊಟ್ಟೆ ಸೇರಿಸಿ, ಗಂಟುಗಳಿಲ್ಲದಂತೆ ನಯವಾಗಿ ಕಲಸಿ. ಈಗ ಒಲೆಯ ಮೇಲೆ ಹಂಚನ್ನು ಇಟ್ಟು ಬಿಸಿ ಮಾಡಿ, ಸ್ವಲ್ಪ ಬೆಣ್ಣೆ ಸವರಿ. ತಯಾರಿಸಿದ ಹಿಟ್ಟಿನಿಂದ ಒಂದು ಸೌಟು ಹಿಟ್ಟನ್ನು ಹಂಚಿನ ಮೇಲೆ ಹಾಕಿ, ವೃತ್ತಾಕಾರವಾಗಿ ಹರಡಿ. ಸಣ್ಣ ಉರಿಯಲ್ಲಿ ಎರಡೂ ಕಡೆ ಗೋಲ್ಡನ್ ಬ್ರೌನ್ ಬರುವವರೆಗೆ ಬೇಯಿಸಿದರೆ, ಚಾಕೊಲೇಟ್ ಪ್ಯಾನ್‌ಕೇಕ್ ಸಿದ್ಧ!

Must Read