- ಹಾಲನ್ನು ಅರ್ಧಬಂರ್ಧ ಕಾಯಿಸಿ ಬಿಡಬೇಡಿ.
- ಫ್ರಿಡ್ಜ್‌ನಿಂದ ತೆಗೆದ ತಕ್ಷಣ ಹಾಲು ಕಾಯಿಸಬೇಡಿ.
- ಹಾಲು ಕಾಯಿಸುವ ಪಾತ್ರೆ ಮೇಲೆ ಗಮನ ಇರಲಿ. ಸಾಂಬಾರ್ ಅಥವಾ ಖಾರ ಮಾಡಿದ ಪಾತ್ರೆಯಲ್ಲಿ ಹಾಲು ಕಾಯಿಸಬೇಡಿ.
- ಹಾಲು ಇನ್ನೇನು ಒಡೆಯುವ ಶಬ್ದ ಆದರೆ ಒಂದು ಚಿಟಿಕೆ ಸೋಡಾ ಹಾಕಿ. ಆಗ ಹಾಲು ಒಡೆಯುವುದಿಲ್ಲ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ