ಐ ಲವ್ ಯೂ ಅನ್ನೋಕಿಂತ, ಈ ರೀತಿ ಮಾಡಿದ್ರೆ ಹುಡುಗಿಯರಿಗೆ ಇಷ್ಟ! ಅವರನ್ನು ಈಸಿಯಾಗಿ ಹೀಗೆ ಅರ್ಥಮಾಡಿಕೊಳ್ಳಿ..

ಪತ್ನಿ ಅಥವಾ ಗರ್ಲ್‌ಫ್ರೆಂಡ್‌ಗೆ ಯಾವಾಗಲೂ ಐ ಲವ್ ಯೂ ಹೇಳಬೇಕು ಅಂತೇನಿಲ್ಲ. ಬೇರೆ ಬೇರೆ ರೀತಿಯಲ್ಲಿ ನೀವು ನಡೆದುಕೊಳ್ಳುವ ರೀತಿ, ಮಾಡುವ ಕೆಲಸಗಳಿಂದಲೂ ಐ ಲವ್ ಯೂ ಹೇಳಬಹುದು. ಯಾವ ರೀತಿ ನೋಡಿ..

ಇದನ್ನು ನೋಡಿದಾಗ ನೀನೇ ನೆನಪಾದೆ
ಇದೆಲ್ಲಾ ನಿಮಗೆ ಚೀಸಿ ಎನಿಸಬಹುದು. ಆದರೆ ಪ್ರೀತಿಪಾತ್ರರು ಹೇಳಿದಾಗ ಹುಡುಗಿಯರಿಗೆ ಇವು ತುಂಬಾ ಖುಷಿ ನೀಡುತ್ತವೆ. ಯಾವುದೋ ಒಂದು ಬಿಸ್ಕೆಟ್‌ನಲ್ಲಿ ಸ್ಮೈಲಿ ಇದೆ ಎಂದುಕೊಳ್ಳಿ. ಇದನ್ನು ಆಕೆಗೆ ಫೋಟೊ ಕಳಿಸಿ, ನಿನ್ನ ನಗು ಮುಖ ನೆನಪಾಯ್ತು ಎನ್ನಿ.

Smiley Cookies recipe | Eat Smarter USAತಡಿ ನಾನು ಬಂದು ಹೆಲ್ಪ್ ಮಾಡ್ತೇನೆ
ಆಕೆ ಮಹಡಿ ಮೇಲೆ ಬಟ್ಟೆ ಒಣಗಿ ಹಾಕ್ತಾಳೆ. ಅದು ತನ್ನ ಕೆಲಸ ಎನ್ನುವಂತೆ ಮಾಡುತ್ತಾಳೆ. ಅಷ್ಟೊಂದು ಬಟ್ಟೆ ಅವಳೇ ಎತ್ತಿಕೊಂಡು ಮೆಟ್ಟಲು ಹತ್ತೋಕೆ ಬಿಡಬೇಡಿ, ನಾನು ಬಂದೆ ಎಂದು ಹೋಗಿ ಸಹಾಯ ಮಾಡಿ.

1,257 Couple Doing Laundry Stock Photos, Pictures & Royalty-Free Images -  iStockಫೋನ್ ಯಾಕೆ ತೆಗಿಲಿಲ್ಲ, ನನಗೆ ಚಿಂತೆ ಆಗಿತ್ತು
ಆಕೆ ಫೋನ್ ತೆಗೆಯದೇ ಹೋದಾಗ ಅವಳಿಗೆ ಎಲ್ಲಿ ಹೋದರೂ ಫೋನ್ ತೆಗೆದುಕೊಂಡು ಹೋಗು. ಎಮರ್ಜೆನ್ಸಿ ಯಾವಾಗ ಬೇಕಾದರೂ ಬರಬಹುದು. ನನಗೆ ಗಾಬರಿ ಆಗುತ್ತದೆ ಎಂದು ಕಾಳಜಿ ತೋರಿ.

Boyfriend Is Calling As A Missed Call Stock Video - Download Video Clip Now  - iStockನಾನಿರುವಾಗ ಭಯ ಯಾಕೆ?
ನೀವಿದ್ದೀರಿ ಅನ್ನೋ ಧೈರ್ಯದ ಮೇಲೆ ಆಕೆ ಏನೋ ಮಾಡಿ ಬಂದಿರುತ್ತಾಳೆ. ಅದು ತಪ್ಪೇ ಇರಬಹುದು. ಆ ಸನ್ನಿವೇಶದಿಂದ ಹೊರಬರೋಕೆ ಸಹಾಯ ಮಾಡಿ. ನಾನಿದ್ದೇನೆ ಎಂದು ಹೇಳಿ.

10 Things Every Husband Should Be Doing for His Wifeಎಲ್ಲರೆದುರು ಗೌರವ ನೀಡಿ
ಎಲ್ಲರೆದುರು ಆಕೆಯನ್ನು ತೆಗಳಬೇಡಿ, ಮನೆಯಲ್ಲಿ ಈ ಬಗ್ಗೆ ಮಾತನಾಡಿ. ಜನರೆದುರು ಅವಳನ್ನು ಹೊಗಳಿ. ಗೌರವ ನೀಡಿ ಮಾತನಾಡಿ.

5 Ways to Show Respect for Your Child (And Gain Their Respect in Return) -  Positive Parenting Solutionsಅವಳ ವಿಷಯಗಳಲ್ಲಿ ಇಂಟ್ರೆಸ್ಟ್ ತೋರಿಸಿ
ಅವಳು ಯಾವ ಬಟ್ಟೆ ಹಾಕಿದ್ದಾಳೆ. ಹೇಗೆ ಕಾಣ್ತಿದ್ದಾಳೆ. ಏನು ಹೇಳ್ತಾ ಇದ್ದಾಳೆ ಎಲ್ಲದರ ಬಗ್ಗೆ ಗಮನ ಇರಲಿ. ಅವಳು ಒಂದು ಸಾಲು ಹೇಳಿದರೆ, ಅದರ ಬಗ್ಗೆ ನೀವೇ ಇನ್ನೂ ಕೇಳಿ. ಪ್ರಶ್ನಿಸಿ. ಆಗ ಅವಳಿಗೆ ನೀವು ಅವಳ ಬಗ್ಗೆ ಆಸಕ್ತಿ ಹೊಂದಿದ್ದೀರಿ ಎನ್ನುವ ವಿಷಯ ತಿಳಿಯುತ್ತದೆ.

36 Woman Listening Through Door Illustrations & Clip Art - iStockಯಾಕೆ ಪ್ರೀತಿಸಿದೆ?
ಇದಕ್ಕೆ ಹುಡುಗರ ಬಳಿ ಉತ್ತರ ಇರೋದಿಲ್ಲ, ಉತ್ತರ ಬಾಯಲ್ಲಿ ಇರೋದಿಲ್ಲ ಆದರೆ ಮನಸ್ಸಿನಲ್ಲಿ ಇದ್ದೇ ಇರುತ್ತದೆ. ಯಾವುದೋ ಒಂದು ಗುಣಕ್ಕೆ ಮೆಚ್ಚಿ ಲವ್ ಮಾಡೋಕೆ ಶುರು ಮಾಡಿದ್ರು, ಇಷ್ಟಪಡುತ್ತಾ ನಿಮ್ಮ ಸಾವಿರಾರು ಗುಣ ಅವರಿಗಿಷ್ಟ ಆಗಿರುತ್ತದೆ. ಇದನ್ನು ಬಾಯಿ ಬಿಟ್ಟು ಹೇಳಿ. ಹುಡುಗಿಯರಿಗೆ ಇಂಥದ್ದು ಕೇಳೋಕೆ ತುಂಬಾ ಇಷ್ಟ.

Do you fall in 'true' love too quickly? Here's what might be wrong in your  approach | The Times of Indiaಅವಳನ್ನು ಹೊಗಳಿ
ಆಕೆ ದಿನಾ ಮನೆಕೆಲಸ, ಆಫೀಸ್ ಕೆಲಸ ಎಲ್ಲವನ್ನೂ ಮಾಡ್ತಾಳೆ. ಒಂದು ದಿನಕ್ಕಾದರೂ ಅವಳ ಕೆಲಸವನ್ನು ಹೊಗಳಿದ್ದೀರಾ? ಇವತ್ತೇನು ಮನೆ ಫಳಫಳ ಹೊಳಿತಿದೆ, ಐರನ್ ಚೆನ್ನಾಗಿ ಆಗಿದೆ, ತಿಂಡಿ ಸೂಪರ್. ಹೀಗೆ ಹೇಳಿ ನೋಡಿ.

Free Photo | Top view table full of delicious food composition

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!