ಈಕೆ ವಿಶ್ವದ ಹಿರಿಯಜ್ಜಿ: ಎಲ್ಲಡೆ ಹರಿದಾಡ್ತಿದೆ ಇವರ ಬರ್ಥ್‌ ಡೇ ಫೋಟೋ- ನೀವೂ ನೋಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಈಕೆ ಕೆನ್‌ ತನಾಕ, ವಿಶ್ವದ ಅತ್ಯಂತ ಹಿರಿಯ ಮಹಿಳೆ. ಇದೀಗ ಇವರಿಗೆ 119ನೇ ವರ್ಷದ ಹುಟ್ಟು ಹಬ್ಬದ ಸಂತಸ.
ಕೆನ್‌ ತನಾಕ, ಜಪಾನಿನ ಫುಕುವೋಕಾ ಪ್ರಿಫೆಕ್ಷರ್ ನಗರಲ್ಲಿರುವ ನರ್ಸಿಂಗ್‌ ಹೋಂ ನಲ್ಲಿ ವಾಸವಿದ್ದಾರೆ.  ಜ.2ರಂದು ಕೆನ್‌ ಅವರು ತಮ್ಮ 119ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಈ ಮೂಲಕ ಇವರು ವಿಶ್ವದಲ್ಲಿ ಅತಿ ಹೆಚ್ಚು ವರ್ಷ ಬದುಕಿದ ಮಹಿಳೆ ಎಂಬ ಗಿನ್ನಿಸ್‌ ದಾಖಲೆ ಕೂಡ ಮಾಡಿದ್ದಾರೆ.

Kane Tanaka: World's oldest woman celebrates her 117th birthday | World News | Sky Newsಕೆನ್‌ ಅವರಿಗೆ ಚಾಕೊಲೇಟ್‌ ಹಾಗೂ ಕಾರ್ಬೊನೇಟೆಡ್‌ ಜ್ಯೂಸ್‌ ಗಳೆಂದರೆ ಬಲು ಇಷ್ಟವಂತೆ. ಮಾತನಾಡಲಾಗದ ಕಾರಣ ಸನ್ನೆಗಳ ಮೂಲ ನರ್ಸಿಂಗ್‌ ಹೋಂ ನ ಸಿಬ್ಬಂದಿಯೊಂದಿಗೆ ಸಂವಹನ ನಡೆಸುತ್ತಾರೆ.
ಇವರು ಕ್ಯಾನ್ಸರ್‌ ನಂತಹ ಅಪಾಯಕಾರಿ ಕಾಯಿಲೆಯನ್ನೂ ಮೆಟ್ಟಿ ನಿಲ್ಲುವ ಮೂಲಕ ಸ್ಫೂರ್ತಿಯಾಗಿದ್ದಾರೆ. ಇವರ ಹುಟ್ಟುಹಬ್ಬದ ಸೆಲೆಬ್ರೇಷನ್‌ ಫೋಟೋಗಳು ಈಗ ಎಲ್ಲೆಡೆ ವೈರಲ್‌ ಆಗುತ್ತಿವೆ.

The world's oldest is 117 - Teller Report

 

World's oldest living person celebrates 117th birthday in west Japan - The Mainichi

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!