ವಿಡಿಯೊ: ಇವರೇಕೆ ಮಣ್ಣು ಸುಡ್ತಾರೆ?

0
388

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಸಾವಯವ ಕೃಷಿಗೆ ಹಲವು ರೂಪಗಳಿವೆ. ಕರಾವಳಿ ಭಾಗದಲ್ಲಿ ಸುಡುಮಣ್ಣನ್ನು ಬಳಸುವ ಕ್ರಮವೂ ಇದರಲ್ಲೊಂದು. ಹಾಗಂತ, ಎಲ್ಲ ಕಡೆ ಈ ಪ್ರಯೋಗ ಮಾಡಲಾಗುವುದಿಲ್ಲ. ಇದರ ಹಿಂದಿನ ತರ್ಕ ಮತ್ತು ಉದ್ದೇಶಗಳೇನೆಂದು ತಿಳಿಯೋದಕ್ಕೆ ಈ ವಿಡಿಯೊ ನೋಡಿ.

 

LEAVE A REPLY

Please enter your comment!
Please enter your name here