Sunday, November 9, 2025

ದಿನಭವಿಷ್ಯ: ಗ್ರಹಗತಿಗಳು ಇಂದು ನಿಮಗೆ ಪೂರಕವಾಗಿರಿ, ವೃತ್ತಿಯಲ್ಲಿ ಅದೃಷ್ಟ

ಮೇಷ
ಉದ್ಯೋಗದಲ್ಲಿ ಪೂರಕ ಪರಿಸ್ಥಿತಿ. ಕಾರ್ಯ ಸುಗಮ. ಹಣದ ಕೊರತೆ ಕಾಡದು. ಆಪ್ತರ ಜತೆ ಖರೀದಿ ಉತ್ಸಾಹ. ದೈಹಿಕ ಪರಿಸ್ಥಿತಿ ಉತ್ತಮ.                  
ವೃಷಭ
ಗ್ರಹಗತಿ ನಿಮಗೆ ಪೂರಕ. ಉತ್ತಮ ವ್ಯವಹಾರದ ಪ್ರಸ್ತಾಪ ನಿಮಗೆ ಸಿಗಲಿದೆ. ಸಣ್ಣ  ವಿಷಯ ಸಂಬಂಧ ಹಾಳು ಮಾಡದಂತೆ ನೋಡಿಕೊಳ್ಳಿ.
ಮಿಥುನ
ಕೆಲಸದಲ್ಲಿ ಹೆಚ್ಚು ವರಿ ಹೊಣೆ. ಅಽಕ ಕೆಲಸ. ವೃತ್ತಿ ಸಂಬಂಧ ಪ್ರಯಾಣ. ಕೆಲವು ಅಡ್ಡಿಗಳ ಹೊರತಾ ಗಿಯೂ ಆರ್ಥಿಕ ಸಂಪಾ ದನೆ ಉತ್ತಮಗೊಳ್ಳಲಿದೆ.  
ಕಟಕ
ಉತ್ಸಾಹದ ದಿನ. ವ್ಯವಹಾರ ಹೊಸ ದಿಕ್ಕು ಹಿಡಿಯಬಹುದು. ಸದುಪಯೋಗ ಮಾಡಿಕೊಳ್ಳಿ. ದಂಪತಿಗೆ ಶುಭ ಬೆಳವಣಿಗೆ.  
ಸಿಂಹ
ಪ್ರತಿಯೊಂದು ವಿಚಾರದಲ್ಲಿ ಇಂದು ಎಚ್ಚರದಿಂದಿರಿ. ಪ್ರತಿಕೂಲ ಸನ್ನಿವೇಶ ಎದುರಿಸುವಿರಿ. ಸಂಬಂಧ ಹಾಳಾದೀತು. ವೈಷಮ್ಯ ಹೆಚ್ಚಳ.  
ಕನ್ಯಾ
ವೃತ್ತಿಯಲ್ಲಿ ಅದೃಷ್ಟ ಕುದುರಲಿದೆ. ಹಣದ ಹೂಡಿಕೆ ಲಾಭ ತರುವುದು.ವಿದ್ಯಾರ್ಥಿಗಳಿಗೆ ಕೆಲವು ಸಮಸ್ಯೆ ಉಂಟಾದೀತು. ಸಾಂಸಾರಿಕ ನೆಮ್ಮದಿ.  
ತುಲಾ
ವೃತ್ತಿಯ ಮೇಲೆ ಹೆಚ್ಚು ಗಮನ ಕೊಡಿ. ಬೇರಾವುದೋ ವಿಚಾರ ನಿಮ್ಮನ್ನು ಬೇರೆ ಚಿಂತೆಗೆ ದೂಡುತ್ತವೆ. ಅನವಶ್ಯ ತಿಕ್ಕಾಟ ಸಂಭವ.
ವೃಶ್ಚಿಕ
 ಪ್ರತಿ ಕಾರ್ಯದಲ್ಲಿ ಸ-ಲತೆ ಪಡೆಯುವಿರಿ. ವೃತ್ತಿಯಲ್ಲಿ ಬಡ್ತಿಯ ಅವಕಾಶ. ಮನೆಯಲ್ಲೂ ಎಲ್ಲರ ಜತೆ ಸಂಬಂಧ ಸುಧಾರಣೆ. ವೈಷಮ್ಯ ಅಂತ್ಯ
ಧನು
 ಸಕಾಲದಲ್ಲಿ ಕರ್ತವ್ಯ ಪೂರೈಸಲು ವಿ-ಲ. ಪ್ರೀತಿಯಲ್ಲೂ ಸ-ಲತೆ ಕಾಣದು. ವಾದಕ್ಕೆ ಇಳಿಯದಿರಿ. ಸಣ್ಣ ಜಗಳ ಗಂಭೀರವಾದೀತು.
ಮಕರ
 ನಿಮ್ಮ ಕೆಲಸಕ್ಕೆ ಉತ್ತಮ ಪ್ರತಿ-ಲ ಲಭ್ಯ. ಆದರೆ ವಿರೋಽಗಳೂ ಹುಟ್ಟಿಕೊಂಡಾರು. ಹೊಟ್ಟೆ ಸಂಬಂಽ ಅನಾರೋಗ್ಯ ಕಾಡಬಹುದು.    
ಕುಂಭ
ಹೆಚ್ಚಿದ ಕೆಲಸದ ಒತ್ತಡ. ಯೋಜಿಸಿ ಕಾರ್ಯ ಎಸಗಿ. ಗೊಂದಲ ಹೆಚ್ಚಿಸಿಕೊಳ್ಳಬೇಡಿ. ಅಸಹನೆಯಿಂದ ರೇಗುವ ಪ್ರಸಂಗ ಒದಗೀತು.
 ಮೀನ
ಪ್ರಗತಿಯ ದಿನ. ವಿವಾಹಾಕಾಂಕ್ಷಿಗಳಿಗೆ ಶುಭಕರ  ಬೆಳವಣಿಗೆ. ವಿದ್ಯಾರ್ಥಿಗಳಿಗೆ ಯಶಸ್ಸು. ಸಾಂಸಾರಿಕ ಉದ್ವಿಗ್ನತೆ  ಶಮನ.

error: Content is protected !!