ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಯಿ, ಬೆಕ್ಕು, ಕೋಳಿ, ಕೋತಿ, ಹೀಗೆ ಪುಟ್ಟ ಪ್ರಾಣಿಗಳು ವಾಹನಗಳಲ್ಲಿ ಪ್ರಯಾಣಿಸುವುದು ಸಾಮಾನ್ಯ. ಆದರೆ, ಎಲ್ಲಾದರೂ ಪ್ಯಾಸೆಂಜರ್ ಪ್ರಯಾಣಿಸುವ ವಾಹನಗಳಲ್ಲಿ ದೊಡ್ಡ-ದೊಡ್ಡ ಪ್ರಾಣಿಗಳ ಪ್ರಯಾಣ ನೋಡಿದ್ದೀರಾ? ಮೋಸ್ಟ್ಲಿ ಕೇಳಿರುವುದಿಲ್ಲ ಅನಿಸುತ್ತೆ, ರೈಲಿನಲ್ಲಿ ಗೂಳಿಯೊಂದು ಪ್ರಯಾಣಿಸಿರುವ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ. ಬಿಹಾರದ ಪ್ಯಾಸೆಂಜರ್ ರೈಲಿನಲ್ಲಿ ಗೂಳಿಯನ್ನು ಕಾವಲು ಕಾಯುತ್ತಾ ಓರ್ವ ವ್ಯಕ್ತಿ ನಿಂತಿದ್ದಾನೆ. ವಾಸ್ತವ ಅಂದ್ರೆ ಆ ಗೂಳಿಯನ್ನು ಆತನೇ ಜಾರ್ಖಂಡ್ನ ಸಾಹಿಬ್ಗಂಜ್ನಿಂದ ಬಿಹಾರಕ್ಕೆ ತರಲು ಈ ಮಾರ್ಗ ಹುಡುಕಿದ್ದಾನೆ.
ಈ ವಿಡಿಯೋಗೆ ಪಾಸಿಟಿವ್, ನೆಗೆಟಿವ್ ಕಮೆಂಟ್ಗಳು ಬರುತ್ತಿವೆ. ʻಇದು ನಿಜವಾದ ಸಮಾನತೆʼ ಎಂದು ಇನ್ನೊಬ್ಬ ವ್ಯಕ್ತಿ ʻರೈಲಿನ ಪ್ರಯಾಣದ ಅಭ್ಯಾಸ ಗೂಳಿಗೆ ಇರುವಂತಿದೆ ಎಂಬ ಹಲವು ಕಮೆಂಟ್ಗಳು ಓಡಾಡುತ್ತಿವೆ.
अब इसे क्या कहेंगे! अब तक साइकिल, दूध का केन, सब्जी आदि लेकर बिहार की ट्रेनों में यात्रा करते देखा होगा. अब एक तस्वीर ये भी देखिए. मिर्जाचौकी से साहिबगंज जाने के दौरान मिर्जाचौकी रेलवे स्टेशन पर लोकल पैसेंजर में कुछ अज्ञातों ने क्या कारनामा किया है. वीडियो- भागलपुर से दिलीप pic.twitter.com/ELdIfXuE1s
— Prakash Kumar (@kumarprakash4u) August 5, 2022