Monday, August 15, 2022

Latest Posts

ಪ್ಯಾಸೆಂಜರ್‌ ರೈಲಿನಲ್ಲಿ ಪ್ರಯಾಣಿಸಿದ ಗೂಳಿ: ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಾಯಿ, ಬೆಕ್ಕು, ಕೋಳಿ, ಕೋತಿ, ಹೀಗೆ ಪುಟ್ಟ ಪ್ರಾಣಿಗಳು ವಾಹನಗಳಲ್ಲಿ ಪ್ರಯಾಣಿಸುವುದು ಸಾಮಾನ್ಯ. ಆದರೆ, ಎಲ್ಲಾದರೂ ಪ್ಯಾಸೆಂಜರ್‌ ಪ್ರಯಾಣಿಸುವ ವಾಹನಗಳಲ್ಲಿ ದೊಡ್ಡ-ದೊಡ್ಡ ಪ್ರಾಣಿಗಳ ಪ್ರಯಾಣ ನೋಡಿದ್ದೀರಾ? ಮೋಸ್ಟ್ಲಿ ಕೇಳಿರುವುದಿಲ್ಲ ಅನಿಸುತ್ತೆ, ರೈಲಿನಲ್ಲಿ ಗೂಳಿಯೊಂದು ಪ್ರಯಾಣಿಸಿರುವ ವಿಡಿಯೋ ಈಗ ಸಖತ್‌ ವೈರಲ್‌ ಆಗುತ್ತಿದೆ. ಬಿಹಾರದ ಪ್ಯಾಸೆಂಜರ್ ರೈಲಿನಲ್ಲಿ ಗೂಳಿಯನ್ನು ಕಾವಲು ಕಾಯುತ್ತಾ ಓರ್ವ ವ್ಯಕ್ತಿ ನಿಂತಿದ್ದಾನೆ. ವಾಸ್ತವ ಅಂದ್ರೆ ಆ ಗೂಳಿಯನ್ನು ಆತನೇ ಜಾರ್ಖಂಡ್‌ನ ಸಾಹಿಬ್‌ಗಂಜ್‌ನಿಂದ ಬಿಹಾರಕ್ಕೆ ತರಲು ಈ ಮಾರ್ಗ ಹುಡುಕಿದ್ದಾನೆ.

ಈ ವಿಡಿಯೋಗೆ ಪಾಸಿಟಿವ್‌, ನೆಗೆಟಿವ್‌ ಕಮೆಂಟ್‌ಗಳು ಬರುತ್ತಿವೆ. ʻಇದು ನಿಜವಾದ ಸಮಾನತೆʼ ಎಂದು ಇನ್ನೊಬ್ಬ ವ್ಯಕ್ತಿ ʻರೈಲಿನ ಪ್ರಯಾಣದ ಅಭ್ಯಾಸ ಗೂಳಿಗೆ ಇರುವಂತಿದೆ ಎಂಬ ಹಲವು ಕಮೆಂಟ್‌ಗಳು ಓಡಾಡುತ್ತಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss