ಕಣ್ಣ ಸುತ್ತ ಕಪ್ಪಾಗಿದೆಯಾ? ಡಾರ್ಕ್ ಸರ್ಕಲ್‌ಗೆ ಹೀಗೆ ಗುಡ್‌ಬೈ ಹೇಳಿ..

ಇತ್ತೀಚಿಗೆ ಎಲ್ಲರಿಗೂ ಡಾರ್ಕ್ ಸರ್ಕಲ್ ಸಮಸ್ಯೆ ಕಾಡುತ್ತಿದೆ. ಕಣ್ಣಿಗೆ ಬೇಕಾದ ಆಹಾರ ತಿನ್ನದೇ, ಸರಿಯಾದ ನಿದ್ದೆ ಮಾಡದೇ ಕಪ್ಪು ವರ್ತುಲಗಳು ಬಂದು ಬಿಡುತ್ತವೆ. ಆದರೆ ಅವುಗಳು ಹೋಗಲು ಹೆಚ್ಚು ಸಮಯ ಬೇಕಾಗುತ್ತದೆ. ಅದಾಗ್ಯೂ ಬಂದರೆ ಈ ರೀತಿ ಮಾಡಿ..

  • ಆಗಾಗ ತಣ್ಣಗಿನ ಬಟ್ಟೆ ಅಥವಾ ಐಸ್ ಪ್ಯಾಕ್ ಹಾಕಿ
  • ಚೆನ್ನಾಗಿ ನಿದ್ದೆ ಮಾಡಿ, ರಾತ್ರಿ ಸಮಯ ಮೊಬೈಲ್ ನೋಡಬೇಡಿ.
  • ಹೆಚ್ಚೆಚ್ಚು ನೀರು ಕುಡಿಯಿರಿ. ದೇಹ ಯಾವಾಗಲೂ ಹೈಡ್ರೇಟ್ ಆಗಿರಲಿ.
  • ಗ್ರೀನ್ ಟೀ ಕುಡಿದ ಬ್ಯಾಗ್ಸ್‌ನ್ನು ಕಣ್ಣಿನ ಮೇಲೆ ಇಟ್ಟುಕೊಳ್ಳಿ
  • ಐ ಕ್ರೀಂಗಳು ಕೆಮಿಕಲ್ಸ್ ಎಂದು ಸುಮ್ಮನಾಗಬೇಡಿ, ಕ್ರೀಂ ಬಳಸಿ.
    ಸೌತೆಕಾಯಿ ಪ್ಯಾಕ್ ಹಾಕಿಕೊಳ್ಳಿ
  • ಕಣ್ಣಿನ ಸುತ್ತ ರಾತ್ರಿ ಸಮಯ ಮಸಾಜ್ ಮಾಡಿ ನಂತರ ಐ ಕ್ರೀಂ ಹಚ್ಚಿ ಮಲಗಿ

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!