ಇತ್ತೀಚಿಗೆ ಎಲ್ಲರಿಗೂ ಡಾರ್ಕ್ ಸರ್ಕಲ್ ಸಮಸ್ಯೆ ಕಾಡುತ್ತಿದೆ. ಕಣ್ಣಿಗೆ ಬೇಕಾದ ಆಹಾರ ತಿನ್ನದೇ, ಸರಿಯಾದ ನಿದ್ದೆ ಮಾಡದೇ ಕಪ್ಪು ವರ್ತುಲಗಳು ಬಂದು ಬಿಡುತ್ತವೆ. ಆದರೆ ಅವುಗಳು ಹೋಗಲು ಹೆಚ್ಚು ಸಮಯ ಬೇಕಾಗುತ್ತದೆ. ಅದಾಗ್ಯೂ ಬಂದರೆ ಈ ರೀತಿ ಮಾಡಿ..
- ಆಗಾಗ ತಣ್ಣಗಿನ ಬಟ್ಟೆ ಅಥವಾ ಐಸ್ ಪ್ಯಾಕ್ ಹಾಕಿ
- ಚೆನ್ನಾಗಿ ನಿದ್ದೆ ಮಾಡಿ, ರಾತ್ರಿ ಸಮಯ ಮೊಬೈಲ್ ನೋಡಬೇಡಿ.
- ಹೆಚ್ಚೆಚ್ಚು ನೀರು ಕುಡಿಯಿರಿ. ದೇಹ ಯಾವಾಗಲೂ ಹೈಡ್ರೇಟ್ ಆಗಿರಲಿ.
- ಗ್ರೀನ್ ಟೀ ಕುಡಿದ ಬ್ಯಾಗ್ಸ್‌ನ್ನು ಕಣ್ಣಿನ ಮೇಲೆ ಇಟ್ಟುಕೊಳ್ಳಿ
- ಐ ಕ್ರೀಂಗಳು ಕೆಮಿಕಲ್ಸ್ ಎಂದು ಸುಮ್ಮನಾಗಬೇಡಿ, ಕ್ರೀಂ ಬಳಸಿ.
ಸೌತೆಕಾಯಿ ಪ್ಯಾಕ್ ಹಾಕಿಕೊಳ್ಳಿ - ಕಣ್ಣಿನ ಸುತ್ತ ರಾತ್ರಿ ಸಮಯ ಮಸಾಜ್ ಮಾಡಿ ನಂತರ ಐ ಕ್ರೀಂ ಹಚ್ಚಿ ಮಲಗಿ