ಹೊಸ ದಿಗಂತ ಡಿಜಿಟಲ್ ಡೆಸ್ಕ್:
ನ್ಯೂಜಿಲ್ಯಾಂಡ್ ವಿರುದ್ಧ ಏಕದಿನ ಸರಣಿಯ ಕ್ಲೀನ್ ಸ್ವೀಪ್ ನಂತರ ನಡೆಯುತ್ತಿರುವ ಮೊದಲ ಟಿ20 ಪಂದ್ಯ ರಾಂಚಿಯಲ್ಲಿ ನಡೆಯುತ್ತಿದ್ದು, ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಕಿವೀಸ್ 6 ವಿಕೆಟ್ ನಷ್ಟಕ್ಕೆ 176 ಗಳಿಸಿದೆ.
ಕೊನೆಯ ಏಕದಿನ ಪಂದ್ಯದಲ್ಲಿ ಶತಕ ಗಳಿಸಿ ಫಾರ್ಮ್ಗೆ ಮರಳಿದ್ದ ಡೆವೋನ್ ಕಾನ್ವೆ ಮತ್ತು ಡೇರಿಲ್ ಮಿಚೆಲ್ ಗಳಿಸಿದ ಅರ್ಧ ಶತಕ ಭಾರಿಸಿ ಭಾರತಕ್ಕೆ 177ರನ್ಗಳ ಬೃಹತ್ ಮೊತ್ತ ನೀಡಿದೆ.
Innings Break!
New Zealand post 176/6 on the board!
2⃣ wickets for @Sundarwashi5
1⃣ wickets each for @imkuldeep18, @ShivamMavi23 & @arshdeepsinghhOver to our batters now 👍 👍
Scorecard ▶️ https://t.co/gyRPMYVaCc #TeamIndia | #INDvNZ | @mastercardindia pic.twitter.com/v48HAfGUil
— BCCI (@BCCI) January 27, 2023