ND vs NZ 1st T20: ಭಾರತಕ್ಕೆ 177 ರನ್​ಗಳ ಗುರಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ನ್ಯೂಜಿಲ್ಯಾಂಡ್​ ​ ವಿರುದ್ಧ ಏಕದಿನ ಸರಣಿಯ ಕ್ಲೀನ್​ ಸ್ವೀಪ್​ ನಂತರ ನಡೆಯುತ್ತಿರುವ ಮೊದಲ ಟಿ20 ಪಂದ್ಯ ರಾಂಚಿಯಲ್ಲಿ ನಡೆಯುತ್ತಿದ್ದು, ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿದ ಕಿವೀಸ್​ 6 ವಿಕೆಟ್ ನಷ್ಟಕ್ಕೆ 176 ಗಳಿಸಿದೆ.

ಕೊನೆಯ ಏಕದಿನ ಪಂದ್ಯದಲ್ಲಿ ಶತಕ ಗಳಿಸಿ ಫಾರ್ಮ್​ಗೆ ಮರಳಿದ್ದ ಡೆವೋನ್​ ಕಾನ್ವೆ ಮತ್ತು ಡೇರಿಲ್ ಮಿಚೆಲ್ ಗಳಿಸಿದ ಅರ್ಧ ಶತಕ ಭಾರಿಸಿ ಭಾರತಕ್ಕೆ 177ರನ್​ಗಳ ಬೃಹತ್​ ಮೊತ್ತ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!