ಸಾಮಾಗ್ರಿಗಳು
ಉಪ್ಪು
ಪ್ರಾನ್ಸ್
ಅರಿಶಿಣ
ಖಾರದಪುಡಿ
ದನಿಯಾಪುಡಿ
ಗಾರ್ಲಿಕ್
ಬಟರ್
ಕೊತ್ತಂಬರಿ
ನಿಂಬೆರಸ
ಮಾಡುವ ವಿಧಾನ
ಪ್ರಾನ್ಸ್ ತೊಳೆದು ಅರಿಶಿಣ, ಖಾರದಪುಡಿ, ಧನಿಯಾ ಪುಡಿ ಹಾಕಿ ಮ್ಯಾರಿನೇಟ್ ಮಾಡಿ
ನಂತರ ಪ್ಯಾನ್ಗೆ ಬಟರ್ ಹಾಕಿ ನಂತರ ಗಾರ್ಲಿಕ್ ಹಾಕಿ ನಂತರ ಪ್ರಾನ್ಸ್ ಹಾಕಿ
ನಂತರ ನಿಂಬೆರಸ ಹಾಕಿ
ಕೊತ್ತಂಬರಿ ಹಾಕಿ ತಿನ್ನಿ