GOOD FOOD | ಬಟರ್ ಗಾರ್ಲಿಕ್ ಪ್ರಾನ್ಸ್ ಹೀಗೆ ಮಾಡಿ ನೋಡಿ..

ಸಾಮಾಗ್ರಿಗಳು
ಉಪ್ಪು
ಪ್ರಾನ್ಸ್
ಅರಿಶಿಣ
ಖಾರದಪುಡಿ
ದನಿಯಾಪುಡಿ
ಗಾರ್ಲಿಕ್
ಬಟರ್
ಕೊತ್ತಂಬರಿ
ನಿಂಬೆರಸ

ಮಾಡುವ ವಿಧಾನ
ಪ್ರಾನ್ಸ್ ತೊಳೆದು ಅರಿಶಿಣ, ಖಾರದಪುಡಿ, ಧನಿಯಾ ಪುಡಿ ಹಾಕಿ ಮ್ಯಾರಿನೇಟ್ ಮಾಡಿ
ನಂತರ ಪ್ಯಾನ್‌ಗೆ ಬಟರ್ ಹಾಕಿ ನಂತರ ಗಾರ್ಲಿಕ್ ಹಾಕಿ ನಂತರ ಪ್ರಾನ್ಸ್ ಹಾಕಿ
ನಂತರ ನಿಂಬೆರಸ ಹಾಕಿ
ಕೊತ್ತಂಬರಿ ಹಾಕಿ ತಿನ್ನಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!