ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟ ಸಲ್ಮಾನ್ ಖಾನ್ಗೆ ಲಾರೆನ್ಸ್ ಬಿಷ್ನೋಯ್ ಗ್ಯಾಂಗ್ನಿಂದ ಸಾಕಷ್ಟು ಬಾರಿ ಕೊಲೆ ಬೆದರಿಕೆ ಎದುರಾಗಿದೆ.
ಇದೀಗ ಸಲ್ಮಾನ್ ಖಾನ್ ವಹಿಸಿಕೊಂಡು ಮಾತನಾಡಿದ ರಾಖಿ ಸಾವಂತ್ಗೂ ಬಿಷ್ನೋಯ್ ಗ್ಯಾಂಗ್ನಿಂದ ಬೆದರಿಕೆ ಕರೆ ಬಂದಿದೆಯಂತೆ!
ನನಗೂ ಕರೆ ಬಂದಿದೆ ಎಂದು ರಾಖಿ ಸಾವಂತ್ ಹೇಳಿಕೊಂಡಿದ್ದಾರೆ. ಸುಮ್ಮನೆ ಕಾಂಟ್ರವರ್ಸಿ ಸೃಷ್ಟಿಮಾಡುವ ರಾಖಿಗೆ ನಿಜ್ವಾಗಿಯೂ ಕರೆ ಬಂದಿದೆಯಾ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.