Thursday, June 1, 2023

Latest Posts

BOLLYWOOD | ಸಲ್ಮಾನ್ ಖಾನ್ ಬೆಂಬಲಕ್ಕೆ ನಿಂತ ರಾಖಿ ಸಾವಂತ್‌ಗೂ ಬೆದರಿಕೆ ಕರೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಲಾರೆನ್ಸ್ ಬಿಷ್ನೋಯ್ ಗ್ಯಾಂಗ್‌ನಿಂದ ಸಾಕಷ್ಟು ಬಾರಿ ಕೊಲೆ ಬೆದರಿಕೆ ಎದುರಾಗಿದೆ.

Rakhi defends Salman amid court summons: 'If you press his sore point…' |  Bollywood - Hindustan Times ಇದೀಗ ಸಲ್ಮಾನ್ ಖಾನ್ ವಹಿಸಿಕೊಂಡು ಮಾತನಾಡಿದ ರಾಖಿ ಸಾವಂತ್‌ಗೂ ಬಿಷ್ನೋಯ್ ಗ್ಯಾಂಗ್‌ನಿಂದ ಬೆದರಿಕೆ ಕರೆ ಬಂದಿದೆಯಂತೆ!

Rakhi Sawant Supports Salman Khan Following Recent Court Summon: “If You  Press His Sore Point Then He Too Can Get Pissed, He Is Human”ನನಗೂ ಕರೆ ಬಂದಿದೆ ಎಂದು ರಾಖಿ ಸಾವಂತ್ ಹೇಳಿಕೊಂಡಿದ್ದಾರೆ. ಸುಮ್ಮನೆ ಕಾಂಟ್ರವರ್ಸಿ ಸೃಷ್ಟಿಮಾಡುವ ರಾಖಿಗೆ ನಿಜ್ವಾಗಿಯೂ ಕರೆ ಬಂದಿದೆಯಾ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!