PHOTO GALLERY| ಮೆಟ್ರೋದಲ್ಲಿ ಪ್ರಧಾನಿ ಪ್ರಯಾಣ, ಪುಟ್ಟ ಮಕ್ಕಳೊಂದಿಗೆ ಕೆಲಕಾಲ ಹರಟೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರಧಾನಿ ನರೇಂದ್ರ ಮೋದಿ ತಮ್ಮ ಹುಟ್ಟುಹಬ್ಬದಂದು ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ. ದ್ವಾರಕಾ ಸೆಕ್ಟರ್ 21ರಿಂದ ವಿಸ್ತರಿಸಲಾದ ಹೊಸ ಏರ್‌ಪೋರ್ಟ್ ಎಕ್ಸ್‌ಪ್ರೆಸ್ ಲೈನ್ ಅನ್ನು ಮೋದಿ ಉದ್ಘಾಟಿಸಿದರು. ನಂತರ ಮೆಟ್ರೋದಲ್ಲಿ ಪ್ರಯಾಣಿಸಿ ಪ್ರಯಾಣಿಕರೊಂದಿಗೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಮೆಟ್ರೋದಲ್ಲಿ ಪ್ರಯಾಣಿಸಿದ ಯುವಕ-ಯುವತಿಯರು, ಮಹಿಳೆಯರು, ಪುರುಷರೊಂದಿಗೆ ಸಂವಾದ ನಡೆಸಿದರು. ಪುಟ್ಟ ಮಕ್ಕಳಿಗೆ ಚಾಕ್ಲೆಟ್‌-ಬಿಸ್ಕೆಟ್‌ ಕೊಟ್ಟು ಅವರೊಂದಿಗೆ ಕೆಲಕಾಲ ಹರಟೆ ಹೊಡೆದರು. ಮೋದಿ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಪ್ರಯಾಣಿಕರು ಪೈಪೋಟಿ ನಡೆಸಿದರು.

PM Modi travels in DelhiMetro

PM Modi travels in DelhiMetro

PM Modi travels in DelhiMetro

PM Modi travels in DelhiMetro

PM Modi travels in DelhiMetro

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!