October 10, 2026
Saturday, October 10, 2026
spot_img

FOOD | ಮಕ್ಕಳಿಗೆ ಮೊಟ್ಟೆ ತಿನಿಸೋಕೆ ಕಷ್ಟವಾ? ಈ ಮೂರು ವಿಧಾನದಲ್ಲಿ ಅಡುಗೆ ಮಾಡಿನೋಡಿ..

ಮಕ್ಕಳಿಗೆ ಮೊಟ್ಟೆ ಇಷ್ಟವಾಗೋದಿಲ್ಲ, ಊಟ ತಿಂದು ಮೊಟ್ಟೆ ಮಾತ್ರ ಬೇಡ ಎನ್ನುತ್ತಾರೆ. ಹೀಗಿರುವಾಗ ಮಕ್ಕಳಿಗೆ ಮೊಟ್ಟೆ ತಿನ್ನಿಸೋದು ಹೇಗೆ? ಯಾವೆಲ್ಲಾ ವಿಧಾನದಲ್ಲಿ ತಿನ್ನಿಸಿದ್ರೆ ಇಷ್ಟವಾಗಬಹುದು? ಇಲ್ಲಿದೆ ಡೀಟೇಲ್ಸ್‌..

ಯಾವ ಎಕ್ಟ್ಸ್ರಾ ಡೆಕೋರೇಷನ್‌ ಇಲ್ಲದೆ ಮಾಮೂಲಿಯಾದ ಆಮ್ಲೆಟ್‌ ಮಾಡಿ ಕೊಡಿ, ಸಣ್ಣ ಉರಿಯಲ್ಲಿ ಹಂಚನ್ನು ಕಾಯಿಸಿ, ನಂತರ ಮೊಟ್ಟೆ ಹಾಕಿ, ಉಪ್ಪು ಹಾಕಿ. ಸಣ್ಣ ಉರಿಯಲ್ಲಿ ಬೇಯಿಸಿದ್ರೆ ಆಮ್ಲೆಟ್‌ ರೆಡಿ.

ಸ್ಕ್ರಾಂಬಲ್ಡ್‌ ಎಗ್ಸ್‌ ಮಕ್ಕಳಿಗೆ ಇಷ್ಟವಾಗುತ್ತದೆ. ಮೊದಲು ಎಣ್ಣೆ ಹಾಕಿ, ನಂತರ ಮೊಟ್ಟೆ ಹಾಕಿ, ಉಪ್ಪು ಹಾಕಿ ಸ್ಕ್ರಾಂಬಲ್‌ ಮಾಡಿ. ಇದನ್ನು ಮಕ್ಕಳಿಗೆ ಕೊಡಿ.

ಬೇಯಿಸಿದ ಮೊಟ್ಟೆಯೂ ಮಕ್ಕಳಿಗೆ ಇಷ್ಟವಾಗುತ್ತದೆ. ಬೇಯಿಸಿದ ಮೊಟ್ಟೆಗೆ ಸ್ವಲ್ಪ ಉಪ್ಪು ಹಾಗೂ ಪೆಪ್ಪರ್‌ ಹಾಕಿ ತಿನ್ನಿಸಿ

ಮೊಟ್ಟೆ ಯಾಕೆ ತಿನ್ಬೇಕು?

ಮೊಟ್ಟೆಯಲ್ಲಿರುವ ಪ್ರೋಟೀನ್‌ ಅಂಶ ಮಕ್ಕಳ ಬೆಳವಣಿಗೆಗೆ ಸಹಕಾರಿ

ಮೆದುಳು ಹಾಗೂ ಹೃದಯಕ್ಕೆ ಹಳದಿ ಯೋಕ್‌ ಅತ್ಯುತ್ತಮವಾಗಿದೆ.

ಇದರಲ್ಲಿ ಜಿಂಕ್‌ ಹಾಗೂ ವಿಟಮಿನ್‌ ಬಿ೬ ಇದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಮೊಟ್ಟೆಯಲ್ಲಿರುವ ಕ್ಯಾಲ್ಶಿಯಂ ಮಕ್ಕಳ ಮೂಳೆ ಗಟ್ಟಿಯಾಗಲು ಸಹಕರಿಸುತ್ತದೆ

Must Read